ಮಹಿಳಾ ಹಾಕಿ ಆಟಗಾರ್ತಿಯರಿಗೆ ಭರ್ಜರಿ ಆಫರ್: ಒಲಂಪಿಕ್ಸ್ ಗೆದ್ದರೆ ಮನೆ ಕಟ್ಟಲು 11 ಲಕ್ಷ

ಟೋಕಿಯೋ ಒಲಂಪಿಕ್ಸ್ ನಲ್ಲಿ ಈಗಾಗಲೇ ಭಾರತವು ಮೂರು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಭಾರತದ ಹೆಮ್ಮೆಯ ಕ್ರೀಡಾಪಟುಗಳಾದ ಮೀರಾಬಾಯಿ ಚಾನು, ಪಿ.ವಿ.ಸಿಂಧು ಹಾಗೂ ಭಾರತೀಯ ಪುರುಷ ಹಾಕಿ ತಂಡದ ಕ್ರೀಡಾಪಟುಗಳು ತಮ್ಮ ಸಾಧನೆಯನ್ನು ಮೆರೆದು ಭಾರತಕ್ಕೆ ಪದಕಗಳನ್ನು ತಂದು ಕೊಟ್ಟಿದ್ದಾರೆ. ಅದರಲ್ಲೂ ಹಾಕಿಯಲ್ಲಿ ಭಾರತೀಯ ಪುರುಷ ತಂಡದ ಆಟಗಾರರು ಬರೋಬ್ಬರಿ 41 ವರ್ಷಗಳ ನಂತರ ಪದಕವನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದು, ಅವರ ಈ ಸಾಧನೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ಗಣ್ಯರು ಹಾಗೂ ಸೆಲೆಬ್ರಿಟಿಗಳು ಶುಭಾಶಯವನ್ನು ಕೋರುತ್ತಿದ್ದಾರೆ. ಎಲ್ಲೆಡೆ ಹಾಕಿ […]

Continue Reading