ಮದುವೆ ವೇಳೆ ಅಪ್ಪನಿಗೆ ” ತನ್ನ ಕನ್ಯಾದಾನ ಮಾಡಬೇಡಿ”ಎಂದ IAS ಮಗಳು: ಮುಂದೇನಾಯ್ತು ನೀವೇ ನೋಡಿ

ದೇಶದಲ್ಲಿ ಮದುವೆಗಳ ಸೀಸನ್ ನಡೆಯುತ್ತಿದೆ. ಈ ಮದುವೆಗಳ ನಡುವೆಯೇ ಒಂದು ಮದುವೆಯ ವಿಷಯ ಭಾರೀ ಸದ್ದನ್ನು ಮಾಡುತ್ತಿದೆ. ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಐಎಸ್ಎಫ್ ಅಧಿಕಾರಿಯೊಬ್ಬರ ಜೊತೆ ಸಪ್ತಪದಿ ತುಳಿದಿದ್ದು, ಇವರ ಮದುವೆಯ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ವರದಿಗಳ ಪ್ರಕಾರ ಐಎಎಸ್ ಅಧಿಕಾರಿ ತಪಸ್ಯ ಪರಿಹಾರ್ ಅವರು ಐಎಫ್ಎಸ್ ಅಧಿಕಾರಿ ಗರ್ವಿತ್ ಗಂಗಾವರ್ ಅವರ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದು ಇವರ ಮದುವೆ ಈಗ ದೊಡ್ಡ ಸುದ್ದಿಯಾಗಲು ಒಂದು ಬಲವಾದ ಕಾರಣ ಖಂಡಿತ ಇದೆ. ಹಿಂದೂ ವಿವಾಹ […]

Continue Reading

ಅಮೆರಿಕಾ‌‌ ಯುವಕ, ಸ್ಪೈನ್ ಯುವತಿ, ಲಾಕ್ ಡೌನ್ ನಲ್ಲಿ ಪ್ರೇಮ, ಹಿಂದೂ ಸಂಪ್ರದಾಯದ ಹಾಗೆ ಮದುವೆ

ಪ್ರೇಮ ಅತಿ ಮಧುರ ಎನ್ನುವ ಮಾತನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ಪ್ರೇಮ ಎನ್ನುವುದು ಹೇಗೆ? ಎಲ್ಲಿ? ಯಾರ ನಡುವೆ ಅರಳುತ್ತದೆ ಎನ್ನುವುದು ಊಹೆಗೆ ಮೀರಿದ ಭಾವನೆ ಎನ್ನುವುದು ಸುಳ್ಳಲ್ಲ. ಪ್ರೇಮಿಗಳ ವಿಚಾರ ಬಂದಾಗಲೆಲ್ಲಾ ಅದೆಷ್ಟೋ ಪ್ರೇಮ ಕಥೆಗಳು ನಮ್ಮ ಕಣ್ಮುಂದೆ ಸುಳಿದು ಹೋಗುತ್ತವೆ. ಈಗ ನಾವು ಹೇಳಲು ಹೊರಟಿರುವುದು ಸಹಾ ಒಂದು ಅಪರೂಪದ ಜೋಡಿಯ ಕಥೆ. ಇದರಲ್ಲಿ ಹುಡುಗ ಅಮೆರಿಕಾ ದೇಶದವನು, ಯುವತಿ ಸ್ಪೈನ್ ದೇಶದವಳು, ಇವರಿಬ್ಬರ ಪ್ರೇಮಕ್ಕೆ ಅಡಿಪಾಯ ಬಿದ್ದದ್ದು ಭಾರತದಲ್ಲಿ ಹಾಗೂ ಭಾರತೀಯ ಸಂಸ್ಕೃತಿಯ […]

Continue Reading