ಇನ್ಸ್ಟಾಗ್ರಾಂ ಗೆ ಕಾಲಿಟ್ಟ ಸ್ಟಾರ್ ನಟಿ: ಕೆಲವೇ ಗಂಟೆಗಳಲ್ಲಿ 1.4 ಮಿಲಿಯನ್ ಹಿಂಬಾಲಕರು,ಹೇಗಿದೆ ನೋಡಿ ಸ್ಟಾರ್ ಡಂ
41 Viewsದಕ್ಷಿಣ ಸಿನಿಮಾರಂಗದ ಜನಪ್ರಿಯ ನಟಿ, ತಮಿಳು ಚಿತ್ರರಂಗದ ಸ್ಟಾರ್ ನಟ ಎನಿಸಿಕೊಂಡಿರುವ ಸೂರ್ಯ ಅವರ ಪತ್ನಿಯಾಗಿರುವ ನಟಿ ಜ್ಯೋತಿಕಾ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟಿಯಾಗಿದ್ದಾರೆ. ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಟಿಸಿರುವ ಜ್ಯೋತಿಕಾ, ತಮಿಳು ಚಿತ್ರರಂಗದಲ್ಲಿ ಒಂದು ಕಾಲದ ನಂಬರ್ ವನ್ ನಟಿಯಾಗಿದ್ದವರು. ನಟ ಸೂರ್ಯ ಅವರ ಜೊತೆಗೆ ವಿವಾಹವಾದ ನಂತರವೂ ಸಹಾ ಜ್ಯೋತಿಕಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಪ್ರಧಾನ ಕಥೆಗಳನ್ನು ಹೊಂದಿರುವ ಸಿನಿಮಾಗಳಲ್ಲಿ ಜ್ಯೋತಿಕಾ ಹೆಚ್ಚಾಗಿ ಕಾಣಿಸಿಕೊಂಡು, ಮಹಿಳಾ ಪ್ರೇಕ್ಷಕರ ಅಭಿಮಾನವನ್ನು ತನ್ನದಾಗಿಸಿಕೊಳ್ಳುತ್ತಿದ್ದಾರೆ. […]
Continue Reading