ನೋಡಲು ಯುವತಿಯ ಹಾಗೆ ಕಾಣುವ ಈಕೆಯ ಅಸಲಿ ವಯಸ್ಸು ಕೇಳಿದ್ರೆ ಶಾಕ್ ಆಗುತ್ತೆ: ಈಕೆಯ ಅಂದದ ಹಿಂದಿನ ರಹಸ್ಯವೇನು??

ನಮ್ಮ ಸುತ್ತ ಮುತ್ತ ಕೆಲವು ಮಹಿಳೆಯರನ್ನು ನೋಡಿದಾಗ ಅವರ ವಯಸ್ಸು ಎಷ್ಟು ಎನ್ನುವುದನ್ನು ನಾವು ಊಹೆ ಸಹಾ ಮಾಡಲಾಗುವುದಿಲ್ಲ.‌ ಏಕೆಂದರೆ ಅವರ ದೇಹದ ವಯಸ್ಸು ಏರಿಕೆಯಾಗುತ್ತಿದ್ದರೂ ಸಹಾ ಅಂದ ಕುಗ್ಗದೇ, ಫಿಟ್ನೆಸ್ ಕಡಿಮೆಯಾಗದೇ ಇನ್ನೂ ಕೂಡಾ ಅವರು ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ. ಆದರೆ ಅವರ ನಿಜವಾದ ವಯಸ್ಸು ಕೇಳಿದಾಗ ನಮಗೆ ಆಶ್ಚರ್ಯ ಆಗುವುದು ಮಾತ್ರವೇ ಅಲ್ಲದೇ ನಮ್ಮ‌ ಕಣ್ಣನ್ನು ನಾವೇ ನಂಬಲು ಸಾಧ್ಯವಾಗುವುದಿಲ್ಲ ಎಂದು ಹೇಳಬಹುದು. ಏಕೆಂದರೆ ಅವರ ವಯಸ್ಸಿಗೂ, ಅವರ ಲುಕ್ಸ್ ಗೂ ಸಂಬಂಧವೇ ಇರುವುದಿಲ್ಲ. […]

Continue Reading