ಕೊನೆಗೂ ಕಾನೂನಿಗೆ ತಲೆ ಬಾಗಿದ ದಳಪತಿ ವಿಜಯ್: ಕಾರಿನ ಸಂಪೂರ್ಣ ತೆರಿಗೆ ಪಾವತಿಸಿದ ನಟ

ತಮಿಳಿನ ಸ್ಟಾರ್ ನಟ ವಿಜಯ್ ಅವರ ಸಿನಿಮಾಗಳು ಬರುತ್ತಿವೆ ಎಂದರೆ ಎಲ್ಲೆಲ್ಲೂ ಅದೇ ಸುದ್ದಿಗಳು ರಾರಾಜಿಸಲು ತೊಡಗುತ್ತವೆ. ಆದರೆ ಇತ್ತೀಚಿಗೆ ಅವರ ಸಿನಿಮಾಗಳ ಬದಲಾಗಿ ಅವರ ದುಬಾರಿ ಕಾರಿನ ಕಾರಣದಿಂದಾಗಿ ಸಾಕಷ್ಟು ಸದ್ದು , ಸುದ್ದಿ ಮಾಡಿದ್ದು, ಮಾದ್ಯಮಗಳಲ್ಲಿ ಈ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದಿದ್ದು ಮಾತ್ರವೇ ಅಲ್ಲದೇ, ನಟನ ನಡತೆಯನ್ನು ಪ್ರಶ್ನಿಸಿದ್ದರು ಅನೇಕರು, ಇನ್ನೂ ಕೆಲವರು ನಟ ವಿಜಯ್ ಅವರನ್ನು ಟ್ರೋಲ್ ಸಹಿತ ಮಾಡಿದ್ದು ಈಗ ಹಳೆಯ ಸುದ್ದಿ. ಕೆಲವು ವರ್ಷಗಳ ಹಿಂದೆ ನಟ ವಿಜಯ್ […]

Continue Reading