ಮದ್ವೆ ಆಗಿ 6 ವರ್ಷವಾದ್ರು ಹೆಂಡ್ತಿ ಅದಕ್ಕೆ ಅವಕಾಶ ಕೊಟ್ಟಿಲ್ಲ! ಅಳಲು ತೋಡಿಕೊಂಡ ಸಂಸದ

ಒಡಿಶಾದ ಒಂದು ತಾರಾ ದಂಪತಿಯ ವಿಚ್ಚೇದನದ ವಿಚಾರವು ಇದೀಗ ಇಡೀ ರಾಜ್ಯದಲ್ಲೊಂದು ಸಂಚಲನ ಸೃಷ್ಟಿಸಿರುವುದು ಮಾತ್ರವೇ ಅಲ್ಲದೇ ಈ ವಿಷಯ ಸುದ್ದಿಯಾದ ಮೇಲೆ ಜನರು ಸಹಾ ಅಚ್ಚರಿ ಪಡುವಂತಾಗಿದೆ. ಕೋರ್ಟ್ ಮೆಟ್ಟಿಲೇರಿದ್ದ ದಂಪತಿಯ ವಿಚ್ಚೇದನದ ವಿಚಾರವಾಗಿ ಇದೀಗ ಕೋರ್ಟ್ ಇಬ್ಬರನ್ನೂ ಸಹಾ ತರಾಟೆಗೆ ತೆಗೆದುಕೊಂಡಿದೆ. ಹೌದು, ಒಡಿಶಾದಲ್ಲಿ ನಟ ಕಂ ಸಕ್ರಿಯ ರಾಜಕಾರಣಿಯೂ ಆಗಿರುವ ಅನುಭವ್ ಮೊಹಂತಿ ಹಾಗೂ ನಟಿ ವರ್ಷಾ ಪ್ರಿಯದರ್ಶಿನಿ ಅವರು ವಿಚ್ಚೇದನದ ಪ್ರಕರಣ ಅಲ್ಲಿನ ಹೈಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿದೆ. ಪ್ರಕರಣ ಕೋರ್ಟ್‌ […]

Continue Reading