ಅಯೋಧ್ಯೆ ನದಿಯಲ್ಲಿ ಹೆಂಡ್ತಿ ಜೊತೆ ಗಂಡನ ರೊಮ್ಯಾನ್ಸ್, ಹಿಗ್ಗಾ ಮುಗ್ಗಾ ಗೂಸಾ ಕೊಟ್ರು ಜನ: ವೀಡಿಯೋ ವೈರಲ್

ಪುಣ್ಯ ಕ್ಷೇತ್ರಗಳಲ್ಲಿ ನದಿ ಸ್ನಾನಕ್ಕೆ ವಿಶೇಷವಾದ ಮಹತ್ವ ಹಾಗೂ ಪ್ರಾಧಾನ್ಯತೆ ಇದೆ. ಪವಿತ್ರ ಧಾಮಗಳಲ್ಲಿ ನದಿ ಸ್ನಾನ ಮಾಡುವುದರಿಂದ ಸರ್ವ ಪಾಪಗಳು ಸಹಾ ಪರಿಹಾರವಾಗುವುದು ಎನ್ನುವುದು ಸನಾತನ ಸಂಪ್ರದಾಯವಾಗಿದೆ. ಆದ್ದರಿಂದಲೇ ತೀರ್ಥ ಕ್ಷೇತ್ರಗಳಿಗೆ ಹೋದಾಗ ಅಲ್ಲಿ ನದಿ ಸ್ನಾನ ಮಾಡದೇ ಬಹಳಷ್ಟು ಜನರು ಕ್ಷೇತ್ರ ದರ್ಶನದ ಫಲ ಸಿಗುವುದಿಲ್ಲ ಎಂದೇ ಹೇಳುತ್ತಾರೆ. ಪವಿತ್ರ ನದಿಗಳಾದ ಗಂಗಾ, ಯುಮನಾ, ಕಾವೇರಿ ಯಾವುದೇ ನದಿಯಾಗಿರಲಿ ಈ ನದಿಗಳಿಗೂ ಸಹಾ ದೈವಿಕ ಸ್ಥಾನವನ್ನು ನೀಡಲಾಗಿದ್ದು, ಈ ನದಿಗಳ ನೀರನ್ನು ಪುಣ್ಯ ಜಲವೆಂದೇ […]

Continue Reading

20 ದಿನದ ಮಗುವಿನೊಡನೆ ಪರೀಕ್ಷೆಗೆ ಹಾಜರಾದ ಮಹಿಳೆ: ಪತ್ನಿಯನ್ನು ಡಾಕ್ಟರ್ ಮಾಡಲು ಬಯಸಿದ ಡ್ರೈವರ್ ಪತಿ

ಜೀವನ ಎನ್ನುವ ಬಂಡಿಯ ಎರಡು ಚಕ್ರಗಳು ಪತಿ, ಪತ್ನಿ. ಬಂಡಿ ಸರಿಯಾಗಿ ಮುಂದೆ ಹೋಗಬೇಕು ಎಂದರೆ ಪತಿ, ಪತ್ನಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೆಜ್ಜೆ ಹಾಕಬೇಕು. ಜೀವನ ಎಂಬ ಈ ಸುದೀರ್ಘ ಪಯಣದಲ್ಲಿ ಗಂಡ ಹೆಂಡತಿಯ ನಡುವೆ ಉತ್ತಮವಾದ ಬಾಂಧವ್ಯ ಹಾಗೂ ಸರಿಯಾದ ಸಮನ್ವಯ ಇದ್ದರೆ, ಅವರು ಕಷ್ಟಕರವಾದ ಜೀವನ ಪ್ರಯಾಣವನ್ನು ಸಹಾ ಸುಲಭವಾಗಿ ಕ್ರಮಿಸಬಹುದು, ಸಮಸ್ಯೆಗಳನ್ನು ಜಯಿಸಬಹುದು. ಅದರಲ್ಲೂ ವಿಶೇಷವಾಗಿ ಮದುವೆಯ ನಂತರ ಹೆಣ್ಣು ಮಕ್ಕಳಿಗೆ ಗಂಡನ ಬೆಂಬಲ ಅನಿವಾರ್ಯವಾಗಿರುತ್ತದೆ. ಮದುವೆಯ ನಂತರ ಬಹಳಷ್ಟು […]

Continue Reading