ಪುಟ್ಟ ಹುಡುಗನ ದೊಡ್ಡ ಗುಣ: ಇಂತಹ ಗುಣ ಎಲ್ಲರಿಗೂ ಇದ್ರೆ ಚೆನ್ನ ಎಂದ ಜನ, ವೈರಲ್ ಆಯ್ತು ವೀಡಿಯೋ

ಮಾನವೀಯತೆ, ಸಹಾನುಭೂತಿ, ಅಂತಃಕರಣ ಇಂತಹ ಪದಗಳೆಲ್ಲಾ ಇಂದಿನ ಕಾಲದಲ್ಲಿ ಕೇವಲ ಪುಸ್ತಕಗಳು ಹಾಗೂ ಭಾಷಣಗಳಿಗೆ ಮೀಸಲಾಗಿದೆಯೇನೋ ಎನ್ನುವಂತಾಗಿದೆ. ಜನರು ತಾವಾಯಿತು, ತಮ್ಮ ಪಾಡಾಯಿತು ಎಂದು ತಮ್ಮ ಬಗ್ಗೆ ಮಾತ್ರವೇ ಆಲೋಚನೆ ಮಾಡುತ್ತಾ ಜೀವನವನ್ನು ಯಾಂತ್ರಿಕವಾಗಿ ಕಳೆಯುತ್ತಿದ್ದಾರೆ. ನಿಸ್ವಾರ್ಥ ಗುಣದಿಂದ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಗುಣವುಳ್ಳವರ ಸಂಖ್ಯೆ ಕಡಿಮೆಯಾಗುತ್ತಿದೆಯೇನೋ ಎನಿಸುವಂತಾಗಿದೆ. ಇಂತಹ ಒತ್ತಡದ ಜೀವನದಲ್ಲಿ ಯಾರಾದರೂ, ಎಲ್ಲಾದರೂ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾ ಮಾನವೀಯತೆಯನ್ನು ಮೆರೆದರೆ ಅಂತಹ ವಿಷಯಗಳು ದೊಡ್ಡ ಸುದ್ದಿಯಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯಗಳು […]

Continue Reading

1ರೂ.ಗೆ ಹೊಟ್ಟೆ ತುಂಬ ಊಟ: ಬಡವರ ಹಸಿವು ನೀಗಿಸಲು ಈ ವ್ಯಕ್ತಿ ಮಾಡುತ್ತಿರುವ ಕಾರ್ಯ ರಿಯಲಿ ಗ್ರೇಟ್

ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದು ಆಹಾರ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ದುರಾದೃಷ್ಟವಶಾತ್ ನಮ್ಮ ದೇಶದಲ್ಲಿ ಅದೆಷ್ಟೋ ಜನರಿಗೆ ಒಪ್ಪತ್ತಿನ ಊಟವೂ ಸಿಗದೇ ಹಸಿದ ಹೊಟ್ಟೆಯಲ್ಲೇ ಮಲಗುತ್ತಾರೆ. ಹಸಿವಿನಿಂದ ಸಾಯುವವರು ಕೂಡಾ ನಮ್ಮ ದೇಶದಲ್ಲಿ ಇದ್ದಾರೆ. ಅಸಂಖ್ಯಾತ ಮಕ್ಕಳು ಪೌಷ್ಟಿಕ ಆಹಾರವು ದೊರೆಯದೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಬಡತನದಲ್ಲಿ ಬಳಲುವ ಅಸಂಖ್ಯಾತ ಜನರು ಒಳ್ಳೆಯ ಆಹಾರದ ಮುಖ ನೋಡುವುದು ಸಹಾ ಅಪರೂಪಕ್ಕೊಮ್ಮೆ ಎಂದರೆ ಪರಿಸ್ಥಿತಿ ಹೇಗಿದೆ ಎನ್ನುವುದು ನಮ್ಮ ಕಣ್ಮುಂದೆ ಬರುತ್ತದೆ. ಇಂತಹ ದುಸ್ಥಿತಿಯ ನಡುವೆಯೇ ನಮ್ಮ ದೇಶದಲ್ಲಿ […]

Continue Reading

ಕಹಿ ಸತ್ಯ ನುಡಿದು, ಮನಸ್ಸಿಗೆ ನೋವುಂಟು ಮಾಡುತ್ತಿರುವ ಒಂದು ಫೋಟೋ: ವಿಶ್ವಾದ್ಯಂತ ಈಗ ಟ್ರೆಂಡಿಂಗ್

ಒಂದು ಫೋಟೋ, ಆ ಒಂದು ಫೋಟೋ ಈಗ ಜಗತ್ತಿನ ಎಲ್ಲೆಡೆ ವೈರಲ್ ಆಗಿದ್ದು, ಜನರ ಮನಸ್ಸನ್ನು ಕದಲಿಸುತ್ತಿದೆ. ಉಕ್ರೇನ್ ದೇಶದ ಮೇಲೆ ರಷ್ಯಾ ನಡೆಸಿರುವ ದಾ ಳಿ ಯು ಇದೀಗ ವಿಶ್ವದಾದ್ಯಂತ ಒಂದು ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಉಕ್ರೇ‌ನ್ ವಾಸಿಗಳ ಪರಿಸ್ಥಿತಿ ಕಂಡು ವಿಶ್ವದ ಹಲವು ರಾಷ್ಟ್ರಗಳ ಜನರು ಮರುಗುತ್ತಿದ್ದಾರೆ. ಯು ದ್ಧ ನಿಲ್ಲಿಸಿ, ರಾಜಕೀಯ ಕಾರಣಗಳಿಗಾಗಿ ಜನರ ಜೀವಕ್ಕೆ ಏಕೆಕು ತ್ತು ಉಂಟು ಮಾಡುತ್ತಿರುವಿರಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಅಲ್ಲಿನ […]

Continue Reading

ವಿಶೇಷ ಚೇತನ ಮಕ್ಕಳಿಗೆ ತಾಯಿಯಾದ ನಟಿ ಶ್ರೀಲೀಲಾ!! ಅಪಾರ ಮೆಚ್ಚುಗೆ ಹರಿಸುತ್ತಿದ್ದಾರೆ ನೆಟ್ಟಿಗರು

ಕಿಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ನಟಿ ಶ್ರೀಲೀಲಾ, ನಂತರ ಭರಾಟೆ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಮಿಗಳಿಗೆ ಇನ್ನಷ್ಟು ಹತ್ತಿರವಾದರು. ಪ್ರಸ್ತುತ ಬೈಟು ಲವ್ ಸಿನಿಮಾ ವಿಚಾರವಾಗಿ ನಟಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಟಿ ಶ್ರೀಲೀಲಾ ಪೆಳ್ಳಿ ಸಂದಡಿ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೂ ಕೂಡಾ ಕಾಲಿಟ್ಟಿದ್ದಾರೆ. ಸಿನಿಮಾ ದೊಡ್ಡ ಯಶಸ್ಸನ್ನು ಪಡೆಯದೇ ಹೋದರೂ, ಶ್ರೀಲೀಲಾ ಅವರ ಜನಪ್ರಿಯತೆ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿದ್ದು ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶವನ್ನು ಪಡೆದುಕೊಂಡು ಸುದ್ದಿಯಾಗಿದ್ದಾರೆ. ಸದಾ ಸಿನಿಮಾಗಳ ವಿಷಯವಾಗಿಯೇ […]

Continue Reading

ಕೋಟ್ಯಾಧಿಪತಿಗಳು ಇಲ್ಲಿನ ಪಾರಿವಾಳಗಳು: ಇವುಗಳ ಹೆಸರಿನಲ್ಲಿದೆ ಜಮೀನು,ಲಕ್ಷ ಲಕ್ಷ ಬ್ಯಾಂಕ್ ಬ್ಯಾಲೆನ್ಸ್

ಸಾಮಾನ್ಯವಾಗಿ ಮನುಷ್ಯರ ಹೆಸರಿನಲ್ಲಿ ಕೋಟಿ ಕೋಟಿಗಳ ಆಸ್ತಿಯನ್ನು ಹೊಂದಿರುವುದನ್ನು ನಾವು ನೋಡಿದ್ದೇವೆ. ಆದರೆ ಯಾವುದಾದರೂ ಕೋಟ್ಯಾಧಿಪತಿ ಪ್ರಾಣಿ ಅಥವಾ ಪಕ್ಷಿಯ ಬಗ್ಗೆ ನೀವು ವಿಚಾರವನ್ನು ಕೇಳಿದ್ದೀರಾ?? ಬಹುಶಃ ಈ ವಿಷಯ ಓದಿದಾಗ ಬಹಳ ಆಶ್ಚರ್ಯ ಕೂಡಾ ಆಗಬಹುದು. ಹೌದು ನಾವಿಂದು ನಿಮಗೆ ಕೋಟ್ಯಾಧಿಪತಿ ಪಾರಿವಾಳಗಳ ಬಗ್ಗೆ ಹೇಳಲು ಹೊರಟಿದ್ದೇವೆ. ಕೇಳಲು ಇದು ವಿಚಿತ್ರ ಎನಿಸಬಹುದು ಆದರೆ ಇದು ನಿಜ ಎನ್ನುವುದನ್ನು ನೀವು ನಂಬಲೇಬೇಕು. ಝೀ ರಾಜಸ್ಥಾನ್ ಮಾಡಿರುವ ವರದಿಯ ಪ್ರಕಾರ ಇಂತಹ ಕೋಟ್ಯಾಧಿಪತಿ ಪಾರಿವಾಳಗಳು ಇವೆ ಎನ್ನಲಾಗಿದೆ. […]

Continue Reading

ಮಗಳ ಮದುವೆಯಲ್ಲೇ 5 ಬಡ ಹೆಣ್ಣು ಮಕ್ಕಳಿಗಾಗಿ ಈ ತಂದೆ ಮಾಡಿದ ಮಾನವೀಯ ಕಾರ್ಯ ನೋಡಿ! ಮಾನವೀಯತೆ ಧರ್ಮಾತೀತ!!

ಭಾರತದಂತಹ ಸಂಪ್ರದಾಯಬದ್ಧ ದೇಶದಲ್ಲಿ ಹೆಣ್ಣು ಮಕ್ಕಳನ್ನು ಹೆತ್ತು, ಹೊತ್ತವರು ‌ಮೊದಲ ಆದ್ಯತೆಯನ್ನು ನೀಡುವುದು ತಮ್ಮ‌ ಹೆಣ್ಣು ಮಕ್ಕಳ ಮದುವೆಗೆ. ಅದರಲ್ಲೂ ಬಡವರು ಮತ್ತು ಮದ್ಯಮ ವರ್ಗದ ಕುಟುಂಬಗಳಲ್ಲಿ ಪೋಷಕರು ಮಗಳ ಮದುವೆಯ ತಯಾರಿಯನ್ನು ವರ್ಷಗಳ ಮೊದಲಿನಿಂದಲೇ ಆರಂಭಿಸಿ ಬಿಡುತ್ತಾರೆ. ಅಲ್ಲದೇ ಬಡವರು ಸಾಲ ಸೋಲ ಮಾಡಿ ಹೆಣ್ಣು ಮಕ್ಕಳ ಮದುವೆ ಮಾಡುತ್ತಾರೆ. ಕಾಲ ಬದಲಾದರೂ ಕೆಲವು ಆಲೋಚನೆಗಳು ಹಾಗೂ ಆಚರಣೆಗಳಲ್ಲಿ ಮಾತ್ರ ಯಾವುದೇ ಬದಲಾವಣೆ ಎನ್ನುವುದು ಮಾತ್ರ ಇನ್ನೂ ಮೂಡಿಲ್ಲ. ಇಂದಿಗೂ ಸಹಾ ಬಡವರು ಮಗಳ ಮದುವೆ […]

Continue Reading

ಕೊರೆವ ಚಳಿಯಲಿ ಅನಾಥವಾಗಿದ್ದ ನಾಯಿಮರಿಗಳನ್ನು ಕಂಡು ಪೋಲಿಸರು ಮಾಡಿದ್ದೇನು?? ಮಾನವೀಯತೆ ಅಂದ್ರೆ ಇದು

ಪ್ರಾಣಿಗಳ ವಿಚಾರ ಬಂದಾಗ ಅದರಲ್ಲೂ ವಿಶೇಷವಾಗಿ ಸಾಕು ಪ್ರಾಣಿಗಳು ಎನ್ನುವ ವಿಚಾರದಲ್ಲಿ ಬಹಳಷ್ಟು ಜನರು ಭಾವನಾತ್ಮಕತೆಯನ್ನು ಮೆರೆಯುತ್ತಾರೆ. ಅವರು ತಮ್ಮ ಮನೆಗಳಲ್ಲಿ ಸಾಕುಪ್ರಾಣಿಗಳನ್ನು ಬಹಳ ಪ್ರೀತಿಯಿಂದ ಆರೈಕೆ ಮಾಡುತ್ತಾರೆ. ಆದರೆ ಕೆಲವರು ಮಾನವೀಯತೆಯನ್ನು ಮರೆತು ಸಾಕುಪ್ರಾಣಿಗಳನ್ನು ತಮ್ಮಿಂದ ದೂರ ಮಾಡುವ ಸಲುವಾಗಿ ಅವುಗಳಿಗೆ ಹಿಂ ಸೆ ಕೊಡುವುದು ಅಥವಾ ದೂರ ತೆಗೆದುಕೊಂಡು ಹೋಗಿ ಬಿಟ್ಟು ಬರುವ ಕೆಲಸವನ್ನು ಮಾಡುತ್ತಾರೆ. ಪ್ರಾಣಿಗಳ ಬಗ್ಗೆ ಬಹಳ ಕ್ರೂ ರವಾಗಿದೆ ವರ್ತಿಸುತ್ತಾರೆ. ಆದರೆ ಇಂಥವರ ಮಧ್ಯೆ ಕೆಲವರು ದಯನೀಯ ಸ್ಥಿತಿಯಲ್ಲಿರುವ ಸಾಕುಪ್ರಾಣಿಗಳಿಗೆ […]

Continue Reading

ತಮ್ಮನ ಮದುವೆಯಲ್ಲಿ ಉಳಿದು ಹೋದ ಆಹಾರ: ಆದ್ರೆ ರಸ್ತೆಗಿಳಿದು ಈ ಮಹಿಳೆ ಮಾಡಿದ ಕೆಲಸ ರಿಯಲೀ ಗ್ರೇಟ್

ಭಾರತದಲ್ಲಿ ಮದುವೆಗಳ ಹೆಸರಿನಲ್ಲಿ ಹಣವನ್ನು ನೀರಿನಂತೆ ಹರಿಸಲಾಗುತ್ತದೆ. ಮದುವೆ ಮನೆಯ ಅಲಂಕಾರದಿಂದ ಹಿಡಿದು ಮದುವೆ ಊಟದವರೆಗೂ ಬಹಳ ಹಣವನ್ನು ಖರ್ಚು ಮಾಡಲಾಗುತ್ತದೆ. ಅದರಲ್ಲೂ ಶ್ರೀಮಂತರ ಮನೆ ಮದುವೆ ಎಂದರೆ ಎಲ್ಲೆಲ್ಲೂ ಅದ್ದೂರಿತನ ಕಾಣುತ್ತದೆ. ಮದುವೆ ಸೆಲೆಬ್ರಿಟಿಗಳದೇ ಆಗಿರಲಿ ಅಥವಾ ಸಾಮಾನ್ಯರದ್ದೇ ಆಗಿರಲಿ ಇಲ್ಲಿ ಆಹಾರ ವ್ಯರ್ಥವಾಗುವುದು ಮಾತ್ರ ಸಾಮಾನ್ಯವಾದ ವಿಷಯವೇ ಆಗಿದೆ. ಎಷ್ಟೇ ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರ ಕಳಕಳಿಯ ಹೊರತಾಗಿಯೂ ಅನ್ನ ವ್ಯರ್ಥವಾಗುತ್ತಿದೆ. ಇಂತಹ ಒಂದು ಮದುವೆಯಲ್ಲಿ ಉಳಿದ ಆಹಾರವನ್ನು ಮದುವೆಗಾಗಿ ಅಲಂಕಾರಗೊಂಡಿದ್ದ ಮಹಿಳೆಯೊಬ್ಬರು, ಅಗತ್ಯ […]

Continue Reading

ಸಾವಿನೊಡ‌ನೆ ಸೆಣಸುತ್ತಿರುವ ನೃತ್ಯ ನಿರ್ದೇಶಕನ ನೆರವಿಗೆ ಧಾವಿಸಿ, ಮಾನವೀಯತೆ ಮೆರೆದ ನಟ ಧನುಷ್: ಕೊಟ್ಟರು ದೊಡ್ಡ ಮೊತ್ತದ ಹಣ

ತೆಲುಗು ಹಾಗೂ ತಮಿಳು ಸಿನಿಮಾ ರಂಗಗಳಲ್ಲಿ ಸರಿ ಸುಮಾರು 800 ಸಿನಿಮಾಗಳಲ್ಲಿ ಹಾಡುಗಳಿಗೆ ನೃತ್ಯ ನಿರ್ದೇಶನವನ್ನು ಮಾಡಿದಂತಹ ಹಿರಿಯ ನೃತ್ಯ ನಿರ್ದೇಶಕ ಶಿವ ಶಂಕರ್ ಮಾಸ್ಟರ್, ದಕ್ಷಿಣ ಸಿನಿಮಾ ರಂಗದ ದಿಗ್ಗಜ ನೃತ್ಯ ನಿರ್ದೇಶಕರಲ್ಲಿ ಒಬ್ಬರಾಗಿ ಸ್ಥಾನವನ್ನು ಪಡೆದುಕೊಂಡಿದ್ದು, ಹಲವು ರಾಜ್ಯ ಪ್ರಶಸ್ತಿಗಳನ್ನು ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಸಹಾ ಪಡೆದುಕೊಂಡಿರುವ ಪ್ರತಿಭಾವಂತ ನೃತ್ಯ ನಿರ್ದೇಶಕ ಕೂಡಾ ಆಗಿದ್ದಾರೆ. ಇಂತಹ ಹಿರಿಯ ನೃತ್ಯ ನಿರ್ದೇಶಕನ ಆರೋಗ್ಯವು ತೀವ್ರವಾಗಿ ಹದಗೆಟ್ಟಿದ್ದು ಅವರು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

Continue Reading

ಪುನೀತ್ ಬಗ್ಗೆ ಪರಮೇಶ್ವರ ಗುಂಡ್ಕಲ್ ಹೇಳಿದ ವಿಷಯ ಕೇಳಿದ್ರೆ, ಅಪ್ಪು ಅವರ ಮೇಲೆ ಗೌರವ ದುಪ್ಪಟ್ಟಾಗುತ್ತೆ

ಸ್ಯಾಂಡಲ್ವುಡ್ ನ ಕಣ್ಮಣಿ, ದೊಡ್ಮನೆ ಹುಡುಗ ಪುನೀತ್ ಅವರು ಸ್ಮರಣೆ ಮಾತ್ರ ಎಂದಾಗ ಮನಸ್ಸು ಎಲ್ಲೋ ಒಂದು ಕಡೆ ಅರಿಯದ ವೇದನೆ ಯನ್ನು ಅನುಭವಿಸುತ್ತದೆ. ನಂಬಲಾಗದಂತಹ ವಾಸ್ತವ ಇದು. ಪುನೀತ್ ಅವರ ಹಠಾತ್ ಸಾವು ಅನೇಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ಇಂದು ಪುನೀತ್ ಅವರ ಅಂತಿಮ ಸಂಸ್ಕಾರ ಮುಗಿದು, ಪುನೀತ್ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಆದರೂ ಅವರು ನಮ್ಮ ಸುತ್ತ ಮುತ್ತಲಲ್ಲೇ ಇದ್ದಾರೆ ಎನ್ನುವ ಭಾವನೆ ಮಾತ್ರ ಎಲ್ಲರಿಗೂ ಇದೆ. ಅವರ ವ್ಯಕ್ತಿತ್ವ ಹಾಗೂ ಜೀವನ ಅಂತಹದ್ದು. ನಾಡು […]

Continue Reading