ನಮಗೆ ಮದುವೆ ಮಾಡಿಸಿ: ಪ್ರೀತಿಸಿದ ಯುವತಿಯರು ಸಲಿಂಗ ವಿವಾಹಕ್ಕೆ ಹಿಡಿದಿದ್ದಾರೆ ಹಠ!!

ಒಂದು ಗಂಡಿಗೆ ಒಂದು ಹೆಣ್ಣು ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಯಾವುದಾದರೂ ಹುಡುಗ ಅಥವಾ ಹುಡುಗಿಗೆ ಸೂಕ್ತ ಸಮಯದಲ್ಲಿ ವಿವಾಹಕ್ಕೆ ಜೋಡಿ ದೊರೆಯದೇ ಹೋದಾಗ ಈ ಮಾತನ್ನು ಸಹಜವಾಗಿಯೇ ಹೇಳಲಾಗುತ್ತದೆ. ಆದರೆ ಆಧುನಿಕ ಕಾಲದಲ್ಲಿ ಈ ಮಾತು ಬದಲಾವಣೆ ಆಗಿದೆ. ಸಲಿಂಗ ಸಂಬಂಧಕ್ಕೆ ಅವಕಾಶಗಳನ್ನು ಕಲ್ಪಿಸಿದ ನಂತರ ಹುಡುಗ ಹುಡುಗನನ್ನು, ಹಾಗೂ ಹುಡುಗಿ ಹುಡುಗಿಯನ್ನು ಪ್ರೀತಿಸುವ ಘಟನೆಗಳು ತೀರಾ ಸಾಮಾನ್ಯ ಎನ್ನುವ ಮಟ್ಟಕ್ಕೆ ಬಂದಿದ್ದು, ಆಗಾಗ ಇಂತಹ ವಿಚಾರಗಳು ಸುದ್ದಿಯಾಗಿತ್ತಲೇ ಇರುತ್ತವೆ. […]

Continue Reading