ಸೈಲೆಂಟಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದ ಎಡವಟ್ ಲೀಲಾ: ಹಿಟ್ಲರ್ ಕಲ್ಯಾಣದ ಲೀಲಾ ಸಿನಿ ಜರ್ನಿ ಶುರು!!

ನಟಿ ಮಲೈಕ ವಸುಪಾಲ್ ಎಂದರೆ ಬಹುಶಃ ಜನರಿಗೆ ಯಾರು ಈ ನಟಿಯೆಂದು ತಕ್ಷಣ ಹೊಳೆಯದೆ ಇರಬಹುದು. ಆದರೆ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣದ ಎಡವಟ್ ಲೀಲಾ ಎಂದರೆ ತಟ್ಟನೆ ಎಲ್ಲರಿಗೂ ಹೊಳೆಯುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹೌದು, ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಮಿಸ್ಟರ್ ಪರ್ಫೆಕ್ಟ್ ಎಜೆ ಪತ್ನಿ ಲೀಲಾ ಪಾತ್ರದಲ್ಲಿ ಮನೆ ಮನೆಮಾತಾಗಿರುವ ನಟಿಯೇ ಮಲೈಕ ವಸುಪಾಲ್. ನಟಿಯಾಗಬೇಕೆಂದು ಆಸೆಯಿಂದ ಬೆಂಗಳೂರಿಗೆ ಬಂದ ಮಲೈಕಾ ಅವರಿಗೆ ಅವರ […]

Continue Reading

ಎಜೆ ಸರ್ಪ್ರೈಸ್ ಗೆ ಲೀಲಾ ಫಿದಾ: ಎಡವಟ್ಟು ಸುಂದರಿ ಮನಸ್ಸಲ್ಲಿ ಕೇಳುತಿದ್ಯಾ ಪ್ರೇಮ ರಾಗ!!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಮನರಂಜನೆಯ ವಿಚಾರದಲ್ಲಿ ಟಾಪ್ ಸ್ಥಾನವನ್ನು ಅಲಂಕರಿಸಿವೆ. ಇಲ್ಲಿನ ಸೀರಿಯಲ್ ಗಳು ಕಿರುತೆರೆಯ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವಲ್ಲಿ ಮುಂದಿನ ಸಾಲಿನಲ್ಲಿದ್ದು ಬೇರೆ ವಾಹಿನಿಗಳ ಸೀರಿಯಲ್ ಗಳಿಗೆ ಪ್ರಬಲ ಸ್ಪರ್ಧೆಯನ್ನು ಒಡ್ಡಿ ಮುಂದೆ ಸಾಗುತ್ತಿವೆ. ಹೀಗೆ ಜನಪ್ರಿಯತೆ ಪಡೆದು ಜನರ ಅಪಾರ ಮನ್ನಣೆ ಹಾಗೂ ಪ್ರೀತಿಯನ್ನು ಪಡೆದಿರುವ ಸೀರಿಯಲ್ ಗಳಲ್ಲಿ ಹಿಟ್ಲರ್ ಕಲ್ಯಾಣ‌ ಸೀರಿಯಲ್ ಸಹಾ ಒಂದಾಗಿದೆ. ಎಡವಟ್ ಲೀಲಾ, ಮಿಸ್ಟರ್ ಪರ್ಫೆಕ್ಟ್ ಎಜೆ ಜೋಡಿ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಎಜೆ […]

Continue Reading

ದುರ್ಗಾ v/s ಲೀಲಾ, ದುರ್ಗಾ ಮಾಡಿದ ಕುತಂತ್ರಕ್ಕೆ ಮನೆ ಬಿಟ್ಟು ಹೊರಡ್ತಾಳಾ ಲೀಲಾ??

ಮಿಸ್ಟರ್ ಪರ್ಫೆಕ್ಟ್ ಎಜೆ, ಎಡವಟ್ಟು ಲೀಲಾ ಎಂದೊಡನೆ ಕಿರುತೆರೆಯ ಪ್ರೇಕ್ಷಕರಿಗೆ ತಟ್ಟನೆ ನೆನಪಾಗೋದು ಏನು ಅಂದ್ರೆ ಅದೇ ಹಿಟ್ಲರ್ ಕಲ್ಯಾಣ ಧಾರಾವಾಹಿ. ವಿಭಿನ್ನ ಕಥಾನಕ, ವಿಶಿಷ್ಟ ನಿರೂಪಣೆ ಹಾಗೂ ಆಸಕ್ತಿಕರ ಸನ್ನಿವೇಶಗಳು, ರೋಚಕ ತಿರುವುಗಳ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿರುವ ಹಿಟ್ಲರ್ ಕಲ್ಯಾಣ ಸೀರಿಯಲ್ ಆರಂಭವಾದ ಕೆಲವೇ ದಿನಗಳಲ್ಲಿ ಟಾಪ್ ಸೀರಿಯಲ್ ಗಳ ಸಾಲಿನಲ್ಲಿ ಸ್ಥಾನವನ್ನು ಪಡೆದುಕೊಂಡು ಜನರನ್ನು ರಂಜಿಸುತ್ತಾ, ಜನಪ್ರಿಯತೆಯ ಉತ್ತುಂಗವನ್ನು ಏರುವತ್ತ ಸಾಗಿದೆ. ಪರಿಸ್ಥಿತಿ ಗಳ ಪರಿಣಾಮ ಎಜೆಗೆ ಇಷ್ಟವಿಲ್ಲದೇ ಹೋದರೂ ಲೀಲಾ […]

Continue Reading

ಹಿಟ್ಲರ್ ಕಲ್ಯಾಣ ಸೀರಿಯಲ್ ನ ಲೀಲಾ ಖ್ಯಾತಿಯ ನವ ನಟಿ ಮಲೈಕಾ ಪಡೀತಾರೆ ಒಳ್ಳೆ ಸಂಭಾವನೆ

ಕಿರುತೆರೆ ಎಂದರೆ ಇಲ್ಲಿ ಸೀರಿಯಲ್ ಗಳದ್ದೇ ದರ್ಬಾರು, ಅವುಗಳದ್ದೇ ಕಾರು ಬಾರು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಮತ್ತೊಂದು ಎನ್ನುವ ಹಾಗೆ ಧಾರಾವಾಹಿಗಳು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾ ಪೈಪೋಟಿಗೆ ಬಿದ್ದಂತೆ ಅದ್ದೂರಿಯಾಗಿ ಮೂಡಿ ಬರುವ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ ಒಂದು ಸಿನಿಮಾ ನೋಡುವ ಅನುಭೂತಿಯನ್ನು ಮೂಡಿಸಲು ಸೀರಿಯಲ್ ಗಳು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ‌. ಈಗಾಗಲೇ ಅದ್ಭುತವಾಗಿ ಮೂಡಿ ಬರುತ್ತಾ ಜನರ ಮನ್ನಣೆಯನ್ನು ಹಲವು ಧಾರಾವಾಹಿಗಳು ಯಶಸ್ಸಿನ ನಾಗಾಲೋಟವನ್ನು ಮಾಡುವಾಗಲೇ, ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಕೆಲವೇ ದಿನಗಳ […]

Continue Reading