ಹಿಂದಿ ಕಿರುತೆರೆಯಲ್ಲಿ ಹೆಡೆ ಬಿಚ್ಚಿ ಬುಸುಗುಟ್ಟಲು ಕನ್ನಡದ ನಾಗಿಣಿಯ ಪ್ರವೇಶ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಸೂಪರ್ ನ್ಯಾಚುರಲ್ ಫ್ಯಾಂಟಸಿ ಕಥಾನಕವನ್ನು ಒಳಗೊಂಡಿರುವ ನಾಗಿಣಿ ಟು ಧಾರಾವಾಹಿ ಕಿರುತೆರೆಯ ಪ್ರೇಕ್ಷಕರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡು ಯಶಸ್ಸಿನ ನಾಗಲೋಟ ವನ್ನು ಮಾಡುತ್ತಿದೆ. ಕಿರುತೆರೆಯಲ್ಲಿ ಪ್ರಸಾರವಾಗುವ ನಾಗಿಣಿ 2 ಧಾರಾವಾಹಿಯನ್ನು ನೋಡುವ ಒಂದು ಪ್ರತ್ಯೇಕ ಪ್ರೇಕ್ಷಕರ ವರ್ಗವೇ ಹುಟ್ಟಿಕೊಂಡಿದೆ. ಕನ್ನಡ ಕಿರುತೆರೆಯಲ್ಲಿ ಇಷ್ಟೊಂದು ಹೆಸರು ಪಡೆದುಕೊಂಡಿರುವ ನಾಗಿಣಿ ಧಾರಾವಾಹಿ ಕಡೆಯಿಂದ ಈಗ ಮತ್ತೊಂದು ಸಂತೋಷದ ಸುದ್ದಿ ಹೊರಬಂದಿದೆ. ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡದ ಕೆಲವು ಧಾರಾವಾಹಿಗಳು […]

Continue Reading