ಈ ವಸ್ತುಗಳ ಗುಪ್ತ ದಾನ ಮಾಡಿದರೆ, ನಿಮ್ಮ ಅದೃಷ್ಟ ಖಚಿತವಾಗಿ ಜಾಗೃತಗೊಳ್ಳುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ

ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನವನ್ನು ಮಾಡಬೇಕು, ಏಕೆಂದರೆ ಅದು ಜೀವನದಲ್ಲಿ ಉತ್ತಮವಾದ ಸುಧಾರಣೆಯನ್ನು ತರುತ್ತದೆ ಅಲ್ಲದೇ ಶುಭ ಫಲಗಳನ್ನು ನೀಡುತ್ತದೆ. ಜ್ಯೋತಿಷ್ ಶಾಸ್ತ್ರ ದಲ್ಲಿ ಇಂತಹ ದಾನಗಳ ಬಗ್ಗೆ ಅನೇಕ ಪರಿಹಾರ ಮಾರ್ಗಗಳನ್ನು ನೀಡಲಾಗಿದೆ. ಇದು ಜೀವನದಲ್ಲಿನ ದುಃಖಗಳನ್ನು ನಿವಾರಿಸುವ ಜೊತೆಗೆ ನಮ್ಮ ಆಸೆಗಳನ್ನು ಪೂರೈಸುವಲ್ಲಿಯೂ ನೆರವನ್ನು ನೀಡುತ್ತದೆ. ಇಂತಹ ದಾನಗಳಿಂದ ಗ್ರಹಗಳಿಗೆ ಸಂಬಂಧಿಸಿದ ದೋಷಗಳೂ ದೂರವಾಗುತ್ತವೆ ಎಂದು ಹೇಳಲಾಗಿದೆ.‌ ಇನ್ನು ದಾನಗಳ ವಿಚಾರಕ್ಕೆ ಬಂದರೆ ದಾನಗಳಲ್ಲಿ ಹಲವು ವಿಧಗಳಿವೆ. ದಾನಗಳಲ್ಲಿ […]

Continue Reading