ದೃಷ್ಟಿ ಮಂಜಾಗುತ್ತಿದೆ, ಪುಟಿನ್ ಆಯುಷ್ಯ ಇನ್ನು 3 ವರ್ಷ ಮಾತ್ರ: ರಷ್ಯಾ ಅಧ್ಯಕ್ಷ ಸಾವಿಗೆ ಹತ್ತಿರ ಎಂದ‌ ಗೂಢಾಚಾರಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ದೇಹಾರೋಗ್ಯ ಕ್ಷೀಣಿಸುತ್ತಿದ್ದು, ಅವರ ದೃಷ್ಟಿ ಕಡಿಮೆಯಾಗುತ್ತಿದ್ದು, ದೇಹದಲ್ಲಿ ಕ್ಯಾ ನ್ಸ ರ್ ಬಹಳ ವೇಗವಾಗಿ ವ್ಯಾಪಿಸುತ್ತಿದೆ ಎಂದೂ ಹಾಗೂ ಅವರು ಇನ್ನು ಕೇವಲ ಮೂರು ವರ್ಷಗಳಲ್ಲೇ ಸಾಯಬಹುದು ಎಂದ ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸುವ ಮೂಲಕ ಹಲವು ಮಾದ್ಯಮಗಳು ಸುದ್ದಿಯನ್ನು ಪ್ರಕಟಿಸಿವೆ. ರಷ್ಯಾದ ಕೇಂದ್ರೀಯ ಭದ್ರತಾ ಸಂಸ್ಥೆಯಲ್ಲಿ ಸಂಸ್ಥೆಯಲ್ಲೊಂದು ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಇಂತಹ ಮಾಹಿತಿಯೊಂದನ್ನು ಮಾದ್ಯಮದೊಡನೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. 69 ವಯಸ್ಸಿನ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯದಲ್ಲಿ ತೀ ವ್ರ […]

Continue Reading