ವಿಷ ಕಾರುತ್ತಿರುವ ಜನರನ್ನು ನೋಡಿ, ಮನಸ್ಸಿಗೆ ಆಘಾತ ಆಗಿದೆ: ನಟ ಸೋನು ಸೂದ್ ಹೀಗೆ ಹೇಳಿದ್ದೇಕೆ??

ಬಾಲಿವುಡ್ ಮತ್ತು ದಕ್ಷಿಣ ಸಿನಿಮಾಗಳಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ಜನಪ್ರಿಯ ನಟ ಸೋನು ಸೂದ್ ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಬರುವ ಮೂಲಕ ಅವರು ಮಾಡಿದ ಮಾನವೀಯ ಕಾರಣಗಳಿಂದಾಗಿ ಮುನ್ನೆಲೆಗೆ ಬಂದರು, ಜನರಿಂದ ಅಪಾರವಾದ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದು ಮಾತ್ರವೇ ಅಲ್ಲದೇ ಜನರು ಅವರನ್ನು ರಿಯಲ್ ಲೈಫ್ ಹೀರೋ ಎಂದು ಕರೆದು ಅಭಿಮಾನಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಆರಂಭಿಸಿದ ಜನ ಸೇವೆಯ ಕಾರ್ಯಗಳನ್ನು ಸೋನು ಸೂದ್ ಅವರು ಇಂದಿಗೂ ಮುಂದುವರೆಸಿದ್ದಾರೆ. ಸೋನು ಸೂದ್ ಅವರು ಜನ ಸೇವೆ ಮಾತ್ರವೇ […]

Continue Reading