ಮಾತಿನ ಮಲ್ಲಿಯ ಕೈ ಸೇರಿತು ನನ್ನಮ್ಮ ಸೂಪರ್ ಸ್ಟಾರ್ ನ ಟೈಟಲ್: ಗೆದ್ದು ಬೀಗಿದ ವಂಶಿಕಾ

ಕನ್ನಡ ಕಿರುತೆರೆಯ ವಿಚಾರಕ್ಕೆ ಬಂದಾಗ ವಿವಿಧ ಖಾಸಗಿ ವಾಹಿನಿಗಳಲ್ಲಿ ವೈವಿದ್ಯಮಯ ಎನಿಸುವಂತಹ ಹತ್ತು ಹಲವು ಕಾರ್ಯಕ್ರಮಗಳು ಪ್ರಸಾರವಾಗುತ್ತಲೇ ಇರುತ್ತವೆ. ಅವುಗಳಲ್ಲಿ ಒಂದು ಕಡೆ ಧಾರಾವಾಹಿಗಳು ತಮ್ಮದೇ ಆದಂತಹ ಯಶಸ್ಸನ್ನು ಪಡೆದುಕೊಂಡು ಭರ್ಜರಿಯಾಗಿ ಮುಂದೆ ಸಾಗುತ್ತಿದ್ದರೆ, ಇನ್ನೊಂದು ಕಡೆ ವೈವಿಧ್ಯಮಯವಾದ ಕಾನ್ಸೆಪ್ಟ್ ಗಳೊಂದಿಗೆ ಮೂಡಿ ಬರುವ ರಿಯಾಲಿಟಿ ಶೋಗಳು ತಮ್ಮದೇ ಆದಂತಹ ವಿಶೇಷ ಪ್ರಾಮುಖ್ಯತೆಯನ್ನು ಪಡೆದಿವೆ. ಪ್ರಾಮುಖ್ಯತೆಯ ಜೊತೆಗೆ ರಿಯಾಲಿಟಿ ಶೋ ಗಳು ಅಸಂಖ್ಯಾತ ಅಭಿಮಾನಿಗಳು ಹಾಗೂ ಪ್ರೇಕ್ಷಕರನ್ನು ಪಡೆದುಕೊಳ್ಳುವಲ್ಲಿ ಯಶಸ್ಸನ್ನು ಪಡೆದುಕೊಂಡಿದೆ. ಇಂತಹ ರಿಯಾಲಿಟಿ ಶೋಗಳಲ್ಲಿ ಒಂದಾಗಿ […]

Continue Reading

ಮತ್ತೊಮ್ಮೆ ಮಹಿಳಾ ಸ್ಪರ್ಧಿಯ ಕೈ ಸೇರಿದ ಬಿಗ್ ಬಾಸ್ ಟ್ರೋಫಿ: ಜನರ ನಿರೀಕ್ಷೆಗಳನ್ನು ಮೀರಿ ಗೆದ್ದ ಸ್ಪರ್ಧಿ!!

ಹಿಂದಿ ಬಿಗ್ ಬಾಸ್ ಸೀಸನ್ 15 ಭರ್ಜರಿಯಾಗಿ ಮುಗಿದಿದೆ. ಗ್ರಾಂಡ್ ಫಿನಾಲೆ ಬಹಳ ಅದ್ದೂರಿಯಾಗಿ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವೆಂದರೆ ಈ ಬಾರಿ ಗ್ರಾಂಡ್ ಫಿನಾಲೆಗೆ ಹಿಂದಿನ ಕೆಲವು ಸೀಸನ್ ಗಳ ವಿಜೇತರನ್ನು ಅತಿಥಿಗಳನ್ನಾಗಿ ಆಹ್ವಾನ ನೀಡಲಾಗಿತ್ತು. ಇನ್ನು ಈ ಬಾರಿ ಮತ್ತೊಮ್ಮೆ ಹಿಂದಿ ಬಿಗ್ ಬಾಸ್ ನ ಟ್ರೋಫಿ ಮಹಿಳಾ ಸ್ಪರ್ಧಿಯೊಬ್ಬರಿಗೆ ಒಲಿದಿದೆ. ವಿಶೇಷ ಏನೆಂದರೆ ಈ ಸ್ಪರ್ಧಿ ಕಲರ್ಸ್ ವಾಹಿನಿಯ ಮುಖವೇ ಆಗಿದ್ದಾರೆ. ಹೌದು ಈ ಬಾರಿ ಬಿಗ್ ಬಾಸ್ ಹದಿನೈದರ ವಿನ್ನರ್ ಆಗಿ ಕಿರುತೆರೆಯ […]

Continue Reading

ಇಷ್ಟು ದೊಡ್ಡ ಮೊತ್ತದ ಹಣ ನಾನು ಜೀವನದಲ್ಲಿ ನೋಡಿರಲಿಲ್ಲ: ಬಿಗ್ ಬಾಸ್ ವಿನ್ನರ್ ಮಂಜು ಮಾತು

ಹಳ್ಳಿ ಹೈದ ಮಂಜು ಪಾವಗಡ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಬಿಗ್ ಬಾಸ್ ಸೀಸನ್ ಎಂಟರ ಜರ್ನಿಯ ಕೊನೆಗೆ ಯಾರು ವಿನ್ನರ್ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. ಆದರೆ ಅನೇಕರಿಗೆ ಇದು ಶಾ ಕ್ ಸಹಾ ನೀಡಿದೆ. ಇದು ಎಲ್ಲಾ ಸೀಸನ್ ಗಳ ಅಂತ್ಯದಲ್ಲಿ ಕೂಡಾ ಅಭಿಮಾನಿಗಳಾದವರಿಗೆ ಮೂಡುವುದು ಸಹಜ. ಇನ್ನು ಬಿಗ್ ಬಾಸ್ ವಿನ್ನರ್ ಆಗಿರುವ ಮಂಜು ಪಾವಗಡ ಅವರಿಗೆ ಟ್ರೋಫಿಯ ಜೊತೆಗೆ 53 ಲಕ್ಷ ರೂಪಾಯಿಗಳ ಬಹುಮಾನವನ್ನು ಸಹ […]

Continue Reading

ಮುಗಿದೇ ಹೋಯ್ತು ಮತ್ತೊಂದು ಯಶಸ್ವಿ ಬಿಗ್ ಬಾಸ್ ಸೀಸನ್: ವಿನ್ನರ್ ಆದವರು ಇವರೇ ನೋಡಿ

ಬಿಗ್ ಬಾಸ್ ಸೀಸನ್ ಎಂಟು ಮುಗಿಯಿತು. ಅಲ್ಲಿಗೆ ಬಿಗ್ ಬಾಸ್ ನ‌ ಮತ್ತೊಂದು ಯಶಸ್ವಿ ಸೀಸನ್ ಮುಗಿದಾಯ್ತು ಎಂದೇ ಹೇಳಬಹುದು. ಅದರಲ್ಲೂ ವಿಶೇಷ ಸೀಸನ್ ಇದು ಎನ್ನಬಹುದಾಗಿದೆ. ಬಿಗ್ ಬಾಸ್ ನ ಈ ಸೀಸನ್ ನ ವಿನ್ನರ್ ಯಾರು ಎನ್ನುವುದನ್ನು ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿಯಾಗಿದೆ. ಈ ಘೋಷಣೆಯ ನಂತರ ಕೆಲವರು ಖುಷಿ ಪಟ್ಟರೆ, ಇನ್ನೂ ಕೆಲವರು ಬೇಸರವನ್ನು ಪಟ್ಟುಕೊಂಡಿದ್ದಾರೆ. ಇದು ಸಹಜವೂ ಹೌದಲ್ಲವೇ? ತಾವು ಇಷ್ಟಪಟ್ಟ ಸ್ಪರ್ಧಿಗೆ ಟ್ರೋಪಿ ಸಿಗಲಿಲ್ಲ ಎಂದಾಗ […]

Continue Reading