ಸೀರಿಯಲ್ ನಲ್ಲಿ ನಟಿಸುತ್ತಲೇ ವಿದ್ಯಾಭ್ಯಾಸ ಕೈ ಬಿಡದೆ ಪದವಿ ಪೂರ್ಣ ಮಾಡಿದ ಗಟ್ಟಿಮೇಳದ ಅದಿತಿ

ಮನೆಯಲ್ಲಿ ಇರುವಾಗ ಮನರಂಜನೆಯ ಪ್ರಮುಖ ಮಾಧ್ಯಮ ಎಂದರೆ ಅದು ಕಿರುತೆರೆಯಾಗಿದೆ. ಕಿರುತೆರೆ ಎಂದ ಕೂಡಲೇ ಅದರಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ಹೇಗೆ ತಾನೇ ಬಿಡಲು ಸಾಧ್ಯ ಹೇಳಿ?? ಧಾರಾವಾಹಿಗಳು ಮನರಂಜನೆಯ ಅದರಲ್ಲೂ ವಿಶೇಷವಾಗಿ ಹೆಚ್ಚು ಸಮಯ ಮನೆಯಲ್ಲೇ, ಮನೆಯ ಕೆಲಸಗಳಲ್ಲೇ ತೊಡಗಿಕೊಂಡಿರುವ ಮಹಿಳೆಯರ ಮನರಂಜನೆಯ ಪ್ರಮುಖ ಮೂಲವಾಗಿದೆ. ಧಾರಾವಾಹಿಗಳು ಅವರ ಮನಸ್ಸಿಗೆ ಖುಷಿಯನ್ನು ನೀಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಂತೂ ಒಂದಕ್ಕಿಂತ ಮತ್ತೊಂದು ಎನ್ನುವಂತೆ ಅದ್ದೂರಿ ಧಾರವಾಹಿ ಗಳು ಕಿರುತೆರೆಯಲ್ಲಿ ಪ್ರಸಾರವಾಗುತ್ತಿವೆ. ದೃಶ್ಯ ವೈಭವದ ಮೂಲಕ ಮನೆಮಂದಿಯನ್ನೆಲ್ಲ ತನ್ನೆಡೆಗೆ ಸೆಳೆಯುವ […]

Continue Reading