ಬಂದ ವೇಗದಲ್ಲೇ ಮುಗಿದ ಗೋಲ್ಡನ್ ಗ್ಯಾಂಗ್: ಜನಪ್ರಿಯ ಶೋ ಮುಕ್ತಾಯಕ್ಕೆ ಅಸಲಿ ಕಾರಣವೇನು ಗೊತ್ತಾ?
ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ಮಾತ್ರವೇ ಅಲ್ಲದೇ ಹಲವು ರಿಯಾಲಿಟಿ ಶೋ ಗಳು, ಸೆಲೆಬ್ರಿಟಿ ಟಾಕ್ ಶೋ ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಅಂತಹುದೇ ಒಂದು ಜನಪ್ರಿಯ ಟಾಕ್ ಶೋ ಇತ್ತೀಚಿಗೆಷ್ಟೇ ಪ್ರಾರಂಭವಾಗಿದ್ದ ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುತ್ತಿದ್ದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ. ಒಂದು ಹೊಸ ಕಾನ್ಸೆಪ್ಟ್ ನೊಡನೆ, ಸ್ಯಾಂಡಲ್ವುಡ್ ನ ಜನಪ್ರಿಯ ನಟನ ನಿರೂಪಣೆಯ ಸಾರಥ್ಯದಲ್ಲಿ ಮೂಡಿ ಬರಲಿದೆ ಎಂದು ಗೋಲ್ಡನ್ ಗ್ಯಾಂಗ್ ಶೋ ನ ಪ್ರೋಮೋಗಳು ಬಿಡುಗಡೆ ಆದಾಗಲೇ, ಜನರು ಪ್ರೋಮೋ […]
Continue Reading