37 ವರ್ಷಕ್ಕೂ ಮೊದಲು ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಸಾಧಕ:ಇಂದು ಅಜ್ಞಾತದಲ್ಲಿ ನಡೆಸಿದ್ದಾರೆ ಜೀವನ

ಟೋಕಿಯೋ ಒಲಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕವನ್ನು ಗೆದ್ದ ನಂತರ ಎಲ್ಲೆಲ್ಲೂ ಅವರದ್ದೇ ಸುದ್ದಿಗಳು ರಾರಾಜಿಸುತ್ತಿವೆ. ನೀರಜ್ ಒಂದು ಹೊಸ ಇತಿಹಾಸವನ್ನು ರಚಿಸಿದ್ದಾರೆ. ಆದರೆ ಇದೇ ರೀತಿ ದೇಶಕ್ಕಾಗಿ ಬಂಗಾರದ ಪದಕವನ್ನು ಗೆದ್ದ ಕ್ರೀಡಾಪಟುವೊಬ್ಬರು ನಮ್ಮ ದೇಶದಲ್ಲಿದ್ದು, ಅವರಿಂದು ಅಜ್ಞಾತ ವಾಗಿ ಜೀವನವನ್ನು ನಡೆಸುತ್ತಿದ್ದಾರೆ ಎಂದರೆ ನಂಬುತ್ತೀರಾ?? ಇಲ್ಲ ಎನ್ನುವುದಾದರೆ ಇಂದು ನಾವು ನಿಮಗೆ ಅವರ ಪರಿಚಯವನ್ನು ಮಾಡಿಕೊಡಲಿದ್ದೇವೆ. ಉತ್ತರ ಪ್ರದೇಶದ ಆಗ್ರಾದ ಫತೇಹ್ ಬಾದ್ ಬ್ಲಾಕ್ ನಲ್ಲಿ ಆಯಿ ಎನ್ನುವ ಹೆಸರಿನ ಗ್ರಾಮವೊಂದಿದೆ. ಇಲ್ಲಿ […]

Continue Reading

ಒಲಂಪಿಕ್ಸ್ ವಿಚಾರದಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ, ಆದರೆ ಇದು ಕ್ರೀಡೆಯಲ್ಲಿ ಅಲ್ಲ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಒಂದು ಚಿನ್ನದ ಪದಕವನ್ನು ಗೆದ್ದಿರುವ ವಿಷಯ ಈಗಾಗಲೇ ಸಮಸ್ತ ಭಾರತೀಯರಿಗೂ ತಿಳಿದಿದೆ. ಅಲ್ಲದೇ ಈ ಮೂಲಕ ಭಾರತದ ಬಹುವರ್ಷಗಳ ನಿರೀಕ್ಷೆ ಒಂದಕ್ಕೆ ಸಫಲತೆ ದೊರಕಿದೆ. ಆದರೆ ಇದೀಗ ಭಾರತ ಇನ್ನೊಂದು ಚಿನ್ನವನ್ನು ತನ್ನದಾಗಿಸಿಕೊಂಡಿದೆ. ಹೌದು ಹಾಗೆಂದ ಮಾತ್ರಕ್ಕೆ ಇದು ಕ್ರೀಡೆಯಲ್ಲಿ ಅಲ್ಲ, ಬದಲಾಗಿ ಒಲಂಪಿಕ್ ಕ್ರೀಡಾಕೂಟ ನಡೆಯುವ ಸಮಯದಲ್ಲಿ ಫೇಸ್ ಬುಕ್ ಎಂಗೇಜ್ಮೆಂಟ್ ನಲ್ಲಿ ಭಾರತವು ವಿಶ್ವದಲ್ಲೇ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಹೌದು, ಫೇಸ್ ಬುಕ್ ಜುಲೈ 23ರಿಂದ ಆಗಸ್ಟ್ 8 […]

Continue Reading