ಎಲ್ಲಿಂದ ಬರ್ತಿದೆ ಇಷ್ಟೊಂದು ಹಣ?? ಗೋವಾದಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ
81 Viewsಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಈಗ ಸ್ಟಾರ್ ನಟಿ. ಯಶಸ್ಸಿನ ಉತ್ತುಂಗದಲ್ಲಿ ಮೆರೆಯುತ್ತಿರುವ ನಟಿಯೂ ಹೌದು. ಚಿತ್ರರಂಗಕ್ಕೆ ಅಡಿಯಿಟ್ಟಿದ್ದು ಕನ್ನಡದಿಂದಲೇ ಆದರೂ ಇಂದು ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ , ಬಾಲಿವುಡ್ ನಲ್ಲಿ ಏಕಕಾಲದಲ್ಲಿ ಎರೆಡೆರೆಡು ಸಿನಿಮಾಗಳಲ್ಲಿ ಬ್ಯುಸಿ, ಜಾಹೀರಾತುಗಳಲ್ಲಿ ಬೇಡಿಕೆ, ಇನ್ನು ತಮಿಳು ಚಿತ್ರರಂಗಕ್ಕೆ ಈಗಾಗಲೇ ಅಡಿಯಿಟ್ಟಾಗಿದ್ದು, ಅಲ್ಲಿ ಕೂಡಾ ಕ್ರೇಜ್ ಹುಟ್ಟು ಹಾಕಿರುವ ನಟಿ ರಶ್ಮಿಕಾ ಮಂದಣ್ಣ. ಇವೆಲ್ಲವುಗಳ ನಡುವೆ ರಶ್ಮಿಕಾ ಮನೆಗಳ ಖರೀದಿ ವಿಷಯ ಕೂಡಾ ಈಗ ಸದ್ದು ಮಾಡುತ್ತಿದೆ. ಕೈ […]
Continue Reading