ಇಂದು ಬಂದಿದೆ ಶ್ರೀ ಮಹಾಲಕ್ಷ್ಮಿ ಯನ್ನು ಒಲಿಸಿಕೊಳ್ಳುವ ಶುಭ ಯೋಗ:ತಪ್ಪದೇ ಈ ರೀತಿ ಪೂಜೆ ಮಾಡಿ, ಸಂಕಷ್ಟಗಳಿಗೆ ವಿದಾಯ…
ಹಿಂದೂ ಧರ್ಮದಲ್ಲಿ, ಮಹಾಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿ ದೇವತೆ ಎಂದು ಕರೆಯಲಾಗಿದೆ. ಮಹಾ ಲಕ್ಷ್ಮಿಯು ನೆಲೆಸಿರುವ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಅಂತಹ ಮನೆಗಳಲ್ಲಿ ಸದಾ ಸುಖ, ಶಾಂತಿ ಮತ್ತು ಸಮೃದ್ಧಿಯು ನೆಲೆಗೊಂಡಿರುತ್ತದೆ ಎನ್ನಲಾಗುತ್ತದೆ.…