10 ವರ್ಷಗಳ ನಂತರ ನಾನೂ ಕರ್ನಾಟಕದವಳೇ ಎಂದ ನಟಿಗೆ ಸಖತ್ ತಿರುಗೇಟು ನೀಡಿದ ನೆಟ್ಟಿಗರು:
ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಕಿರಿಯ ಪುತ್ರ ಕಿರೀಟ ಸಿನಿಮಾ ರಂಗಕ್ಕೆ ಅಡಿಯಿಡುತ್ತಿರುವ ವಿಷಯ ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿರುವ ವಿಷಯವಾಗಿದೆ. ಅವರ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ ಸಹಾ ಕೆಲವೇ ದಿನಗಳ ಹಿಂದೆ ಬಹಳ ಅದ್ದೂರಿಯಾಗಿ ನಡೆದಿದ್ದು, ಸ್ಟಾರ್ ನಿರ್ದೇಶಕ…