ತಲೆ ಕೂದಲು ಉದುರಿದ್ರೂ, 65 ವರ್ಷ ಆದ್ರೂ ಹೀರೋ!! ನಟಿ ರಮ್ಯ ತೀವ್ರ ಅಸಮಾಧಾನದಿಂದ ಹೀಗೆಲ್ಲಾ ಹೇಳಿದ್ದೇಕೆ??
ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ಸಕ್ರಿಯ ರಾಜಕಾರಣದಿಂದ ಹಾಗೂ ಸಿನಿಮಾರಂಗದಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿದ್ದಾರೆ. ಆದರೆ ನಟಿ ರಮ್ಯಾ ಅವರು ಸಿನಿಮಾ ರಂಗದ ಕುರಿತಾಗಿ ಒಂದಷ್ಟು ವಿಚಾರಗಳನ್ನು ಆಗಾಗ ಹಂಚಿಕೊಳ್ಳುವುದನ್ನು ಮಾತ್ರ ನಿಲ್ಲಿಸಿಲ್ಲ. ಅವರು ಸಿನಿಮಾರಂಗದ ಕೆಲವೊಂದು ವಿಚಾರಗಳ…