ದೀಪಿಕಾ ಪಡುಕೋಣೆ ಈಗ ಮಾಡಿದ್ದನ್ನು ನಾನು 15 ವರ್ಷಗಳ ಹಿಂದೇನೇ ಮಾಡಿದ್ದೆ: ಮಲ್ಲಿಕಾ ಶೆರಾವತ್ ಬೋಲ್ಡ್ ಮಾತು
ಬಾಲಿವುಡ್ ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸಿದ್ದವರು ನಟಿ ಮಲ್ಲಿಕಾ ಶೆರಾವತ್. ನಟಿ ಮಲ್ಲಿಕಾ ಶೆರಾವತ್ ಎಂದರೆ ಅಲ್ಲಿ ಬೋಲ್ಡ್ ನೆಸ್ ಪಕ್ಕಾ ಎನ್ನುವಷ್ಟರ ಮಟ್ಟಿಗೆ ಮಲ್ಲಿಕಾ ಮೋಡಿ ಮಾಡಿದ ದಿನಗಳೊಂದಿತ್ತು. ಇದೀಗ ಮಲ್ಲಿಕಾ ಶೆರಾವತ್ ಬಾಲಿವುಡ್ ಗೆ ಕಮ್ ಬ್ಯಾಕ್…