Browsing Tag

Geetha Govindam

ಗೀತಾ ಗೋವಿಂದಂ ಟೀಂ ನ ಹೊಸ ಸಿನಿಮಾ: ಆದ್ರೆ ವಿಜಯ ದೇವರಕೊಂಡಗೆ ಈ ಬಾರಿ ನಾಯಕಿ ರಶ್ಮಿಕಾ ಅಲ್ಲ

Vijaya Devarakonda: ಲೈಗರ್ (Liger) ಸಿನಿಮಾದ ಸೋಲಿನ ನಂತರ ನಟ ವಿಜಯ ದೇವರಕೊಂಡ ನಾಯಕನಾಗಿರುವ ಹೊಸ ಸಿನಿಮಾ ಯಾವುದೂ ಇನ್ನೂ ತೆರೆ ಕಂಡಿಲ್ಲ. ಜನ ಗಣ ಮನ ಸಿನಿಮಾ ನಿಂತು ಹೋಗಿದೆ. ಇದೇ ವೇಳೆ ಸಮಂತಾ (Samantha) ಜೊತೆಗೆ ಈ ನಟ ಜೋಡಿಯಾಗಿ ನಟಿಸುತ್ತಿರುವ ಖುಷಿ ಸಿನಿಮಾದ ಚಿತ್ರೀಕರಣ…