ಅವಕಾಶಕ್ಕಾಗಿ ಮಂಚ ಏರುವುದು ಕನ್ನಡ ಸಿನಿಮಾ ರಂಗದಲ್ಲಿ ಕಾಮನ್: ನಾಲಗೆ ಹರಿ ಬಿಟ್ಟ ತೆಲುಗು ನಿರ್ದೇಶಕ
ಚಿತ್ರರಂಗದಲ್ಲಿ ಆಗಾಗ ಕಾಸ್ಟಿಂಗ್ ಕೌಚ್ ವಿಚಾರವು ಸದ್ದು ಮಾಡುತ್ತಲೇ ಇರುತ್ತದೆ. ಅಲ್ಲದೇ ಈ ವಿಚಾರದಲ್ಲಿ ಈಗಾಗಲೇ ಹಲವು ನಟಿಯರು ಸಿನಿಮಾ ರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವು ನಟಿಯರು ಸಿನಿಮಾ ರಂಗದಲ್ಲಿ ತಮಗೆ ಇಂತಹ ಅನುಭವಗಳು ಎದುರಾಗಿಲ್ಲ ಎನ್ನುವ ಮಾತನ್ನು ಸಹಾ…