ಅಂತೂ ಕೊನೆಗೂ ಇಲ್ಲಿ ಎಂಟ್ರಿ ನೀಡಲು ಗ್ರೀನ್ ಸಿಗ್ನಲ್ ಕೊಟ್ಟ ರಾಧಿಕಾ ಕುಮಾರಸ್ವಾಮಿ: ಅಭಿಮಾನಿಗಳು ಖುಷ್
ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಕನ್ನಡ ಸಿನಿಮಾ ರಂಗದಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದು, ಸ್ಟಾರ್ ನಟಿಯಾಗಿ ಮಿಂಚಿದ ರಾಧಿಕಾ ಅವರು ಒಂದು ಮಗುವಿನ ತಾಯಿಯಾದ ನಂತರ ಸಹಾ ತನ್ನ ಅಂದ ಹಾಗೂ ಅಭಿನಯದಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.…