Browsing Tag

Gave birth

ವಿವಾಹದ 54 ವರ್ಷದ ನಂತರ ಅರಳಿದ ನಗೆ: ತನ್ನ 70ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ಕೊಟ್ಟು ತಾಯಿಯಾದ ಮಹಿಳೆ !

ಮನೆಯಲ್ಲೊಂದು ಮಗು ಇರಬೇಕು ಎನ್ನುವುದು ಎಲ್ಲಾ ದಂಪತಿಗಳ ಆಸೆಯಾಗಿರುತ್ತದೆ. ಆದರೆ ಅನೇಕರ ಪಾಲಿಗೆ ಮಕ್ಕಳು ಎನ್ನುವ ವರ ವರ್ಷಗಳೇ ಕಳೆದರೂ ಸಹಾ ಸಿಗುವುದೇ ಇಲ್ಲ. ಅಂತಹ ದಂಪತಿಗಳು ತಮ್ಮ‌ ಮನೆಯಲ್ಲಿ ಮಗುವಿನ ನಗು ಕೇಳಲೇ ಇಲ್ಲ ಎಂದು ಹತಾಶರಾಗುತ್ತಾರೆ. ಆದರೆ ಇಂದಿನ ಆಧುನಿಕ ತಂತ್ರಜ್ಞಾನದ…