ಮಹಾ ಶಿವರಾತ್ರಿ ಪುಣ್ಯ ದಿನದಂದು ಅವಳಿ ಮಕ್ಕಳ ತಾಯಿಯಾದ ನಟಿ ಅಮೂಲ್ಯ ಜಗದೀಶ್
ಕನ್ನಡ ಸಿನಿ ರಂಗದ ಗೋಲ್ಡನ್ ಕ್ವೀನ್ ಖ್ಯಾತಿಯ ನಟಿ ಅಮೂಲ್ಯ ಅವರು ಗರ್ಭಿಣಿಯಾಗಿರುವ ಫೋಟೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಅಲ್ಲದೇ ಕೆಲವು ದಿನಗಳ ಹಿಂದೆಯಷ್ಟೇ ನಟಿ ಅಮೂಲ್ಯ ಅವರು ತಮ್ಮ ಪತಿ ಜಗದೀಶ್ ಜೊತೆ ಇರುವ ಬೇಬಿ ಬಂಪ್ ಫೋಟೋವನ್ನು…