ನಟಿ ಅಮೃತಾ ಅವರ ಜೀವನದಲ್ಲಿ ಮೂಡಿದೆ ಮತ್ತೆ ನಗು: ಗಂಡು ಮಗುವಿನ ತಾಯಿಯಾದ ನಟಿ ಅಮೃತಾ ರೂಪೇಶ್
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅಮೃತ ರೂಪೇಶ್ ಅವರ ಮನೆಯಲ್ಲಿ ಮತ್ತೊಮ್ಮೆ ಸಂತೋಷದ ವಾತಾವರಣ ಮೂಡಿದೆ. ನೋವಿನ ಛಾಯೆಯಲ್ಲಿ ಇದ್ದ ಅಮೃತ ಅವರ ಕುಟುಂಬದಲ್ಲಿ ಹೊಸ ಸಂತೋಷದ ನಗೆಯೊಂದು ಕೇಳಿಬಂದಿದೆ. ನಟಿ ಅಮೃತಾ ರೂಪೇಶ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ಅಮೃತಾ ರೂಪೇಶ್ ಅವರು ಗಂಡು…