ರೌಡಿ ಬೇಬಿಗೆ ಲವ್ವಾಯ್ತಾ? ಹೃದಯ ಕದ್ದ ಆ ಲಕ್ಕಿ ಹುಡುಗ ಯಾರು ಅನ್ನೋದು ಅಭಿಮಾನಿಗಳ ಪ್ರಶ್ನೆ

100 ViewsNisha Ravikrishnan : ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳದ (Gattimela) ರೌಡಿ ಬೇಬಿ ಅಮೂಲ್ಯ ಪಾತ್ರದ ಮೂಲಕ ಜನಪ್ರಿಯತೆಯನ್ನು ಪಡೆದಿರುವ ನಟಿ ನಿಶಾ ರವಿಕೃಷ್ಣನ್. ರೌಡಿ ಬೇಬಿಯಾಗಿ ಅಪಾರವಾದ ಜನಮೆಚ್ಚುಗೆಯನ್ನು ಪಡೆದಿರುವ ಈ ನಟಿ ಕನ್ನಡ ಮಾತ್ರವೇ ಅಲ್ಲದೇ ತೆಲುಗಿನ ಕಿರುತೆರೆಯಲ್ಲಿ ಸಹಾ ಬ್ಯುಸಿಯಾಗಿದ್ದಾರೆ. ನಿಶಾ ರವಿಕೃಷ್ಣನ್ ಅವರು ನಟಿ ಮಾತ್ರವೇ ಅಲ್ಲದೇ ಒಬ್ಬ ಒಳ್ಳೆಯ ಸಿಂಗರ್ ಮತ್ತು ಡ್ಯಾನ್ಸರ್ ಕೂಡಾ ಹೌದು. ನಿಶಾ ತಮ್ಮ ಹನ್ನೆರಡನೆಯ ವಯಸ್ಸಿನಲ್ಲೇ ನಿರೂಪಕಿಯಾದವರು. ಈ ಹಿಂದೆ ಅವರು […]

Continue Reading

ಗಟ್ಟಿಮೇಳದಲ್ಲಿ ಹೊಸ ಟ್ವಿಸ್ಟ್: ಇದು ನಟ ರಕ್ಷ್ ಅವರ ರಿಯಲ್ ಲೈಫ್ ಜೊತೆ ಬೆರೆತಿದೆ, ಏನದು? ಇಲ್ಲಿದೆ ಉತ್ತರ

28 Viewsಕನ್ನಡ ಕಿರುತೆರೆಯ ಜನಪ್ರಿಯ ನಾಯಕ ನಟರಲ್ಲಿ ನಟ ರಕ್ಷ್ ಕೂಡಾ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಕಿರುತೆರೆಯಲ್ಲಿ ಟಾಪ್ ಸೀರಿಯಲ್ ಆಗಿರುವ ಗಟ್ಟಿಮೇಳದಲ್ಲಿ ನಾಯಕ ವೇದಾಂತ್ ವಸಿಷ್ಠ ಪಾತ್ರದಲ್ಲಿ ಮಿಂಚುತ್ತಿರುವ ನಟ ರಕ್ಷ್ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಗಟ್ಟಿಮೇಳ ಈಗಾಗಲೇ ಕಥೆಯಲ್ಲಿನ ಹೊಸ ಟ್ವಿಸ್ಟ್ ಗಳ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಾ ಸಾಗಿದ್ದು, ನಾಯಕ ವೇದಾಂತ್ ವಸಿಷ್ಠ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರೆತಿದ್ದು, ಜನರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ. ಸೀರಿಯಲ್ ನಲ್ಲಿ ಹೊರ ತಿರುವೊಂದರಲ್ಲಿ […]

Continue Reading

ವೀಕ್ಷಕರ ಬೇಸರದ ನಡುವೆಯೇ ಗಟ್ಟಿಮೇಳ ಸೀರಿಯಲ್ ನೀಡಿದ ಖುಷಿ ಸುದ್ದಿ: ಧನ್ಯವಾದ ಹೇಳಿದ ನಟ

26 Viewsಕಿರುತೆರೆಯಲ್ಲಿ ಮನರಂಜನೆಯ ಪ್ರಮುಖ ಮೂಲವಾಗಿರುವುದು ಧಾರಾವಾಹಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಧಾರಾವಾಹಿಗಳು ಪಡೆದಿರುವಂತಹ ಜನಮನ್ನಣೆ ಅದಕ್ಕೆ ಸಾಕ್ಷಿಯಾಗಿದೆ. ಕೆಲವು ಧಾರಾವಾಹಿಗಳು ಜನರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡಿರುವ ಕಾರಣ ಟಾಪ್ ಸೀರಿಯಲ್ ಗಳಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡಿವೆ. ಆದರೆ ಈ ಸ್ಥಾನ ಆಗಾಗ ಬದಲಾವಣೆಯಾಗುತ್ತಲೇ ಇರುತ್ತದೆ. ಪ್ರೇಕ್ಷಕರನ್ನು ಹೆಚ್ಚು ರಂಜಿಸುವ ಧಾರವಾಹಿ ಗಳು ಟಾಪ್ ಸೀರಿಯಲ್ ಗಳು ಮಾತ್ರ ಸದಾ ತಮಗೊಂದು ಸ್ಥಾನವನ್ನು ಖಂಡಿತ ಹೊಂದಿರುತ್ತವೆ. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವಂತಹ ಟಾಪ್ ಸೀರಿಯಲ್ ಗಳ ಸಾಲಿನಲ್ಲಿ […]

Continue Reading

ಗಟ್ಟಿಮೇಳ ಸೀರಿಯಲ್ ನಟ ರಕ್ಷಿತ್ ಮತ್ತು ತಂಡದಿಂದ ಕುಡಿದು ರಗಳೆ, ರಂಪಾಟ:ದೂರು ದಾಖಲು

54 Viewsಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಧಾರಾವಾಹಿ ಗಟ್ಟಿಮೇಳ ಜನಪ್ರಿಯತೆಯ ವಿಚಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದೆ. ಆದರೆ ಇದೀಗ ಈ ಸೀರಿಯಲ್ ತಂಡದವರು ಮಾಡಿರುವ ಎಡವಟ್ಟು ಕೆಲಸದಿಂದ ಅವರ ಮೇಲೆ ದೂರು ದಾಖಲಾಗಿದೆ ಎನ್ನಲಾಗಿದೆ. ಗಟ್ಟಿಮೇಳ ಧಾರಾವಾಹಿ ನಟ, ನಿರ್ಮಾಪಕ ರಕ್ಷಿತ್ ಮತ್ತು ತಂಡವು ಕುಡಿದು ರಂಪಾಟ ಮಾಡಿದ್ದು, ಅವರ ವಿ ರು ದ್ಧ ಪ್ರಕರಣವನ್ನು ದಾಖಲು ಮಾಡಲಾಗಿದ್ದು ಈ ವಿಷಯ ಈಗ ದೊಡ್ಡ ಸುದ್ದಿಯಾಗಿದೆ. ನಾಗರಬಾವಿ […]

Continue Reading

ಜೀವನದ ವಿಶೇಷ ದಿನದಂದು ವಿಶೇಷ ವೀಡಿಯೊ ಶೇರ್ ಮಾಡಿ ಗಟ್ಟಿಮೇಳ ಸೀರಿಯಲ್ ನಟ ರಕ್ಷ್ ಹೇಳಿದ್ದೇನು?

40 Viewsಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿ, ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸೀರಿಯಲ್ ಆಗಿದೆ ಗಟ್ಟಿಮೇಳ. ಈ ಸೀರಿಯಲ್ ಕಳೆದ ಕೆಲವು ಸಮಯದಿಂದಲೂ ಟಿ ಆರ್ ಪಿ ವಿಚಾರದಲ್ಲಿ ಭರ್ಜರಿ ಸಕ್ಸಸ್ ಪಡೆದು ನಂಬರ್ ಒನ್ ಸ್ಥಾನವನ್ನು ಪಡೆದಿದ್ದು ಕೂಡಾ ಉಂಟು. ಗಟ್ಟಿಮೇಳ ಸೀರಿಯಲ್ ಕಿರುತೆರೆಯ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿ ಯಶಸ್ಸಿನ ನಾಗಾಲೋಟವನ್ನು ಮಾಡುತ್ತಾ ಮುಂದೆ ಮುಂದೆ ಸಾಗುತ್ತಾ, ಇನ್ನಷ್ಟು ಜನಪ್ರಿಯತೆ ತನ್ನದಾಗಿಸಿಕೊಳ್ಳುತ್ತಿದೆ. ಗಟ್ಟಿಮೇಳ ಧಾರಾವಾಹಿಯ ನಾಯಕ ಹಾಗೂ ನಿರ್ಮಾಪಕ ಕೂಡಾ ಆಗಿರುವ ಸ್ಯಾಂಡಲ್ವುಡ್ […]

Continue Reading

“ಸಮಯವು ಬಹಳ ವೇಗವಾಗಿ ಹಾರುತ್ತಿದೆ” ಜನ್ಮದಿನದ ಖುಷಿಯಲ್ಲಿ ಗಟ್ಟಿಮೇಳ ಖ್ಯಾತಿಯ ವಿಕ್ಕಿ ಹೇಳಿದ ಮನಸ್ಸಿನ ಮಾತುಗಳು

42 Viewsಕನ್ನಡ ಕಿರುತೆರೆ ಮಾತ್ರವೇ ಅಲ್ಲದೇ ಚಿತ್ರರಂಗದಲ್ಲಿ ಕೂಡಾ ತೊಡಗಿಸಿಕೊಂಡಿರುವ ಗಟ್ಟಿಮೇಳ ಧಾರಾವಾಹಿಯ ವಿಕ್ಕಿ ಪಾತ್ರಧಾರಿಯಾಗಿ ಅಪಾರವಾದ ಜನಾದರಣೆಯನ್ನು ಹಾಗೂ ಜನರ ಅಭಿಮಾನವನ್ನು ಪಡೆದುಕೊಂಡಿರುವ ನಟ ಅಭಿಷೇಕ್ ದಾಸ್ ಅವರು ಇತ್ತೀಚಿಗಷ್ಟೇ ತಮ್ಮ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಿಕೊಂಡಿದ್ದಾರೆ. ಚಿತ್ರೀಕರಣದ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ಜನ್ಮದಿನವನ್ನು ಸಂಭ್ರಮಿಸಲು ನಿರ್ಧರಿಸಿದ್ದ ಅಭಿಷೇಕ ದಾಸ್ ಅವರು ತಮ್ಮ ಆಪ್ತರನ್ನು ಜನ್ಮದಿನದ ಪಾರ್ಟಿಗೆ ಬರಮಾಡಿಕೊಂಡಿದ್ದರು. ಅಭಿಷೇಕ್ ದಾಸ್ ಅವರ ಜನ್ಮದಿನದ ಸಂಭ್ರಮಕ್ಕೆ ಆಹ್ವಾನಿತರಾಗಿದ್ದವರಲ್ಲಿ ನಟ ರಕ್ಷ್, ಶರಣ್ಯಾ […]

Continue Reading

ತೆಲುಗು ಕಿರುತೆರೆಗೆ ಭರ್ಜರಿ ಎಂಟ್ರಿ ನೀಡಿದ ಗಟ್ಟಿಮೇಳ ಸೀರಿಯಲ್ ನಟಿ: ವಿಶಿಷ್ಟ ಪಾತ್ರದಲ್ಲಿ ಪ್ರಿಯಾ ಆಚಾರ್

38 Viewsಇತ್ತೀಚಿನ‌ ದಿನಗಳಲ್ಲಿ ಕನ್ನಡ ಕಲಾವಿದರು ತೆಲುಗು, ‌ತಮಿಳು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ತೆಲುಗಿನ ಬಹುತೇಕ ಎಲ್ಲಾ ಸೀರಿಯಲ್ ಗಳಲ್ಲೂ ಸಹಾ ಕನ್ನಡದ ಕಲಾವಿದರೇ ಭರ್ಜರಿಯಾಗಿ ಮಿಂಚುತ್ತಿದ್ದು,‌ ದಿನಕಳೆದಂತೆ ಅನ್ಯ ತೆಲುಗು ಕಿರುತೆರೆ ಪ್ರವೇಶ ಮಾಡುವ ಕಲಾವಿದರ ಸಂಖ್ಯೆ ಏರುತ್ತಲೇ ಇದೆ. ಈಗ ಈ ಸಾಲಿಗೆ ಮತ್ತೊಬ್ಬ ಕನ್ನಡ ಕಿರುತೆರೆಯ ಜನಪ್ರಿಯ ನಟಿಯ ಸೇರ್ಪಡೆಯಾಗಿದೆ. ಹೌದು ಕನ್ನಡ ಕಿರುತೆರೆಯ ಜನಪ್ರಿಯ‌ ಸೀರಿಯಲ್ ಗಟ್ಟಿಮೇಳದ ನಟಿ ಪ್ರಿಯಾ ಆಚಾರ್ ತೆಲುಗಿನ‌ ಕಿರುತೆರೆಯನ್ನು ಪ್ರವೇಶ ಮಾಡಿದ್ದಾರೆ. ಪ್ರಿಯಾ ಅವರ ಹೊಸ ಸೀರಿಯಲ್ […]

Continue Reading

ಸೀರಿಯಲ್ ನಲ್ಲಿ ನಟಿಸುತ್ತಲೇ ವಿದ್ಯಾಭ್ಯಾಸ ಕೈ ಬಿಡದೆ ಪದವಿ ಪೂರ್ಣ ಮಾಡಿದ ಗಟ್ಟಿಮೇಳದ ಅದಿತಿ

39 Viewsಮನೆಯಲ್ಲಿ ಇರುವಾಗ ಮನರಂಜನೆಯ ಪ್ರಮುಖ ಮಾಧ್ಯಮ ಎಂದರೆ ಅದು ಕಿರುತೆರೆಯಾಗಿದೆ. ಕಿರುತೆರೆ ಎಂದ ಕೂಡಲೇ ಅದರಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ಹೇಗೆ ತಾನೇ ಬಿಡಲು ಸಾಧ್ಯ ಹೇಳಿ?? ಧಾರಾವಾಹಿಗಳು ಮನರಂಜನೆಯ ಅದರಲ್ಲೂ ವಿಶೇಷವಾಗಿ ಹೆಚ್ಚು ಸಮಯ ಮನೆಯಲ್ಲೇ, ಮನೆಯ ಕೆಲಸಗಳಲ್ಲೇ ತೊಡಗಿಕೊಂಡಿರುವ ಮಹಿಳೆಯರ ಮನರಂಜನೆಯ ಪ್ರಮುಖ ಮೂಲವಾಗಿದೆ. ಧಾರಾವಾಹಿಗಳು ಅವರ ಮನಸ್ಸಿಗೆ ಖುಷಿಯನ್ನು ನೀಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಂತೂ ಒಂದಕ್ಕಿಂತ ಮತ್ತೊಂದು ಎನ್ನುವಂತೆ ಅದ್ದೂರಿ ಧಾರವಾಹಿ ಗಳು ಕಿರುತೆರೆಯಲ್ಲಿ ಪ್ರಸಾರವಾಗುತ್ತಿವೆ. ದೃಶ್ಯ ವೈಭವದ ಮೂಲಕ ಮನೆಮಂದಿಯನ್ನೆಲ್ಲ ತನ್ನೆಡೆಗೆ […]

Continue Reading

ಗಟ್ಟಿಮೇಳ ಸೀರಿಯಲ್ ನಟಿಯ ಹೊಸ ಲುಕ್ಸ್ ಗೆ ಫಿದಾ ಆಗಿ ಮೆಚ್ಚುಗೆ ನೀಡಿದ ಅಭಿಮಾನಿಗಳು

40 Viewsಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಈಗಾಗಲೇ ಜನಮನ್ನಣೆಯನ್ನು ಪಡೆದುಕೊಂಡಿದೆ. ಅಂತಹ ಧಾರಾವಾಹಿಗಳಲ್ಲಿ ಗಟ್ಟಿಮೇಳ ಕೂಡಾ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ವಿಶೇಷವಾದ ಧಾರಾವಾಹಿಯಾಗಿ ಟಾಪ್ 5 ಧಾರವಾಹಿಗಳಲ್ಲಿ ಸದಾ ತನ್ನ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಒಂದಷ್ಟು ತಿಂಗಳುಗಳ ಕಾಲ ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡು ಯಶಸ್ಸಿನ ಇನ್ನೊಂದು ಹಂತವನ್ನು ಗಟ್ಟಿಮೇಳ ತಲುಪಿತ್ತು. ಗಟ್ಟಿಮೇಳ ಧಾರಾವಾಹಿ ಬಹಳಷ್ಟು ಯುವ ಪ್ರತಿಭೆಗಳನ್ನು ಒಳಗೊಂಡಿರುವಂತಹ ಧಾರವಾಹಿಯಾಗಿ ವಿಶೇಷ ಗಮನ ಸೆಳೆಯುತ್ತದೆ. ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಕೂಡಾ ವಿಶೇಷ ಒತ್ತನ್ನು […]

Continue Reading