ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ಪಡೆದು, ಗೋವಾದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ಜನಪ್ರಿಯ ನಟ

ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯ ಧಾರಾವಾಹಿಗಳು ಈಗಾಗಲೇ ಜನರ ಮನಸ್ಸನ್ನು ಗೆದ್ದಿವೆ. ಈ ಜನಪ್ರಿಯ ಧಾರಾವಾಹಿಗಳ ಪ್ರಮುಖ ಪಾತ್ರಗಳ ಮೂಲಕ ಬಹಳಷ್ಟು ಜನ ಕಲಾವಿದರು ಕಿರುತೆರೆಯ ಪ್ರೇಕ್ಷಕರ ಮೆಚ್ಚಿನ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಕಿರುತೆರೆಯ ಪ್ರೇಕ್ಷಕರು ಈ ಕಲಾವಿದರನ್ನು ಅವರ ಅಸಲಿ ಹೆಸರಿಗೆ ಬದಲಾಗಿ ಧಾರಾವಾಹಿಗಳಲ್ಲಿ ಅವರ ಪಾತ್ರಗಳ ಹೆಸರುಗಳ ಮೂಲಕವೇ ಗುರುತಿಸುವಷ್ಟು ಮಟ್ಟಕ್ಕೆ ಅವರು ಜನಪ್ರಿಯತೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತಹದೊಂದು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಅಭಿಷೇಕ್ ದಾಸ್. ಹೌದು ಕನ್ನಡ ಕಿರುತೆರೆಯಲ್ಲಿ ಯಶಸ್ಸನ್ನು ಪಡೆದುಕೊಂಡು ಟಿಆರ್ಪಿಯಲ್ಲಿ ಉತ್ತಮ ಸ್ಥಾನವನ್ನು […]

Continue Reading