ನನಗೆ ಅಂತಹ ತೆವಲು ಇಲ್ಲ: ದುರಹಂಕಾರ ಎಂದವರಿಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ರಕ್ಷ್
Raksh Gattimela : ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಯಾಗಿ, ಟಿ ಆರ್ ಪಿ ವಿಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇರುವ, ಈಗಾಗಲೇ 1000ಕ್ಕೂ ಹೆಚ್ಚು ಎಪಿಸೋಡ್ ಮುಗಿಸಿರುವ ಸೀರಿಯಲ್ ಗಟ್ಟಿಮೇಳ. ಈ ಸೀರಿಯಲ್ ನಲ್ಲಿ ನಾಯಕ ವೇದಾಂತ್ ಪಾತ್ರದಲ್ಲಿ ಮಿಂಚುತ್ತಿರುವ ನಟ ರಕ್ಷ್ ಅವರು…