ಗಟ್ಟಿಮೇಳ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಆದ್ಯಾ ಪಾತ್ರಧಾರಿ?? ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಅನ್ವಿತಾ ಸಾಗರ್!!
ನಟಿ ಅನ್ವಿತಾಸಾಗರ್ ಎನ್ನುವ ಹೆಸರನ್ನು ಕೇಳಿದಾಗ ಯಾರಿವರು?? ಎನಿಸುವುದು ಸಹಜ, ಆದರೆ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿರುವ, ಟಾಪ್ ಐದು ಧಾರಾವಾಹಿಗಳಲ್ಲಿ ಗಟ್ಟಿ ಸ್ಥಾನವನ್ನು ಪಡೆದುಕೊಂಡಿರುವ ಗಟ್ಟಿ ಮೇಳ ಧಾರಾವಾಹಿಯ ಆದ್ಯಾ ಎಂದ ಕೂಡಲೇ ಎಲ್ಲರಿಗೂ ಆ ನಟಿ ತಟ್ಟನೆ…