ಗರುಡ ಪುರಾಣ: ಈ ವಸ್ತುಗಳ ದರ್ಶನ ಮಾತ್ರದಿಂದಲೇ ಜೀವನ ಸುಧಾರಿಸಿ, ಶಾಂತಿ ನೆಲೆಸುತ್ತದೆ.
ಗರುಡ ಪುರಾಣದಲ್ಲಿ ಜನನದಿಂದ ಮರಣದವರೆಗೆ ಎಲ್ಲಾ ನೀತಿಗಳನ್ನು ಸಹಾ ವಿವರಿಸಲಾಗಿದೆ. ಇದರಲ್ಲಿ ಮನುಷ್ಯನ ಪ್ರತಿಯೊಂದು ಕ್ರಿಯೆಯ ಬಗೆಯೂ ಸಹಾ ವಿವರಣೆಯನ್ನು ನೀಡಲಾಗಿದೆ. ಅವನ ಕಾರ್ಯಗಳೇ ಆತನ ಪುಣ್ಯ ಮತ್ತು ಪಾಪಗಳನ್ನು ನಿರ್ಧಾರ ಮಾಡುತ್ತದೆ. ಗರುಣ ಪುರಾಣದಲ್ಲಿ ಸಾವಿನ ನಂತರ ಮಾನವನು ಜೀವನ…