Browsing Tag

Ganesh idol

ಗಣೇಶ ಹಬ್ಬಕ್ಕೆ ಮನೆಗೆ ಗಣೇಶ ಮೂರ್ತಿ ತರುವಿರಾ? ಹಾಗಾದರೆ ತಪ್ಪದೇ ಈ ಅಂಶಗಳನ್ನು ತಿಳಿದು, ಪಾಲಿಸಿ

ಬಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯೆಂದರೆ ಅದು ಗಣೇಶ ಚತುರ್ಥಿ. ವಿಘ್ನ ನಿವಾರಕ, ಪ್ರಥಮ ಪೂಜೆ ಪಡೆಯುವ, ಸಂಕಷ್ಟಹರ ಗಣಪನನ್ನು ಭಕ್ತಿ ಶ್ರದ್ಧೆಗಳಿಂದ ಆರಾಧಿಸುವ ಒಂದು ಪರ್ವ ದಿನ. ಈ ದಿನ ಮನೆಗಳಲ್ಲಿ, ಮಂದಿರಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು 1, 3, 5, 7…