ಸನ್ನಿ ಲಿಯೋನಿ ಮನೆಯಲ್ಲಿ ನಡೆಯಿತು ಸಂಭ್ರಮದ ಗಣೇಶ ಚತುರ್ಥಿ: ಗಂಡ, ಮಕ್ಕಳೊಂದಿಗೆ ಹಬ್ಬ ಆಚರಿಸಿದ ಸನ್ನಿ
ಬಾಲಿವುಡ್ ನಟಿ ಸನ್ನಿ ಲಿಯೋನಿ ಗೆ ಇಂದು ಪರಿಚಯದ ಅಗತ್ಯವಿಲ್ಲ, ಈಗಾಗಲೇ ಬಹು ಬೇಡಿಕೆಯ ನಟಿಯಾಗಿ, ಸೆಲೆಬ್ರಿಟಿಯಾಗಿ ದೊಡ್ಡ ಹೆಸರನ್ನು ಮಾಡಿರುವ ಸನ್ನಿ ತಮ್ಮ ಸಾಮಾಜಿಕ ಕಳಕಳಿಯ ಕಾರ್ಯಗಳಿಂದಲೂ ಸಹಾ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಆದ್ದರಿಂದಲೇ ನೀ ಲಿ ಸಿನಿಮಾಗಳಲ್ಲಿ ಹಿಂದೊಮ್ಮೆ ನಟಿಸಿದ್ದರೂ ಇಂದು ತಮ್ಮ ಮಾನವೀಯ ಕಾರ್ಯಗಳಿಂದ ಸನ್ನಿ ಯುವ ಜನರ ಹೃದಯಗಳಿಗೆ ಲಗ್ಗೆ ಇಟ್ಟಿದ್ದಾರೆ. ಸನ್ನಿ ಜನ್ಮದಿನಕ್ಕೆ ಕರ್ನಾಟಕದ ಗ್ರಾಮವೊಂದರಲ್ಲಿ ಅವರ ಬೃಹತ್ ಕಟೌಟ್ ನಿಲ್ಲಿಸಿದ ವಿಷಯ ದೊಡ್ಡ ಸುದ್ದಿಯಾಗಿದ್ದು ಮಾತ್ರವಲ್ಲದೇ , […]
Continue Reading