ಭಗತ್ ಸಿಂಗ್ ಗೆ ನೇ ಣು ಶಿ ಕ್ಷೆ ಆಗಲೆಂದು ಗಾಂಧೀಜಿ ಬಯಸಿದ್ದರು: ಆ ರೋ ಪ ಗಳ ಸುರಿಮಳೆಗೈದ ನಟಿ ಕಂಗನಾ ರಣಾವತ್
ಬಾಲಿವುಡ್ ನಟಿ, ಪದ್ಮಶ್ರೀ ಪುರಸ್ಕೃತೆ ನಟಿ ಕಂಗನಾ ರಣಾವತ್ ಇತ್ತೀಚೆಗೆ ಒಂದಲ್ಲಾ ಒಂದು ಹೇಳಿಕೆ ನೀಡುವುದು, ಅದರಿಂದ ಉದ್ಭವಿಸುವ ವಿ ವಾ ದಗಳು ಹಾಗೂ ಚರ್ಚೆಗಳಿಂದಲೇ ಸದಾ ಸದ್ದನ್ನು ಮಾಡುವುದು ಸಹಾ ಸಹಜವಾಗಿದೆ. ಪದ್ಮಶ್ರೀ ಸ್ವೀಕರಿಸಿದ ಬೆನ್ನಲ್ಲೇ ಮಾದ್ಯಮವೊಂದರ ಸಂದರ್ಶನದಲ್ಲಿ ಕಂಗನಾ 1947…