ಗಂಧದ ಗುಡಿಯಲ್ಲಿ ಅಪ್ಪು ಅವರ ಅದೊಂದು ಡೈಲಾಗ್ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸುತ್ತಿದೆ
ಕನ್ನಡ ಚಿತ್ರರಂಗದ ರಾಜಕುಮಾರ ಪುನೀತ್ ರಾಜ್‍ಕುಮಾರ್ ಅವರ ಅಭಿನಯದ ಗಂಧದ ಗುಡಿ ಇಂದು ರಾಜ್ಯದ ಸುಮಾರು 200 ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅಪ್ಪು ಅವರು ತಾವಾಗಿಯೇ ಕಾಣಿಸಿಕೊಂಡಿದ್ದಾರೆ. ಅಂದರೆ ಯಾವುದೇ ಬೇರೊಂದು ಹೆಸರು ಅಥವಾ ಪಾತ್ರವಾಗಿರದೇ ಅವರು ಅಪ್ಪು…