Dr.Bro: ದೇಹ ತೋರ್ಸಿ ಫೇಮಸ್ ಆದೋರಿಗೆ ಸವಾಲಾಗಿ ದೇಶ ತೋರ್ಸಿ ಫೇಮಸ್ ಆದ ಡಾ. ಬ್ರೋ ಹೊಸ ಮೈಲಿಗಲ್ಲು
Dr. Bro : ಗಗನ್ ಶ್ರೀನಿವಾಸ್ ಗಿಂತ (Gagan Srinivas) ಈ ಯುವಕ ಡಾ.ಬ್ರೋ ಅಂತಾನೇ ಜನಪ್ರಿಯತೆಯನ್ನು ಪಡೆದಿದ್ದಾನೆ. ಡಾ.ಬ್ರೋ ಕರ್ನಾಟಕದಲ್ಲಿ (Karnataka) ಯಾವ ಸೆಲೆಬ್ರಿಟಿಗಳಿಗಿಂತ ಖಂಡಿತ ಕಡಿಮೆ ಏನಿಲ್ಲ. ಒಂದು ಕಡೆ ಕೆಲವು ಸೆಲೆಬ್ರಿಟಿಗಳ ತಮ್ಮ ದೇಹ ತೋರಿಸುತ್ತಾ ಫೇಮಸ್ ಆಗ್ತಿದ್ರೆ,…