ವೇತನ ನೀಡಿಲ್ಲವೆಂದು ಜನಪ್ರಿಯ ನಟಿ ಮೇಲೆ ಮಾಜಿ ಉದ್ಯೋಗಿ ದೂರು: ವಂಚನೆ ಆರೋಪದಲ್ಲಿ ನಟಿಗೆ ನೋಟೀಸ್ ಜಾರಿ

ಶ್ವೇತಾ ತಿವಾರಿ ಬಾಲಿವುಡ್ ಸಿನಿಮಾ ಜಗತ್ತಿನಲ್ಲಿ ದೊಡ್ಡ ಹೆಸರನ್ನು ಮಾಡಿರುವಂತಹ ಈ ನಟಿಯು, ಕಿರುತೆರೆಯಲ್ಲಿ ಕೂಡಾ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ಎನಿಸಿಕೊಂಡಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿ ತನ್ನ ನಟನಾ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ ಶ್ವೇತಾ ತಿವಾರಿ.‌‌ ಇದಲ್ಲದೇ ಡ್ಯಾನ್ಸ್ ರಿಯಾಲಿಟಿ ಶೋ ಗಳ ಮೂಲಕ ತಾನೊಬ್ಬ ಅತ್ಯುತ್ತಮ ನೃತ್ಯಗಾರ್ತಿ ಎಂದು ತನ್ನ ನೃತ್ಯ ಪ್ರತಿಭೆಯನ್ನು ಸಹಾ ಅನಾವರಣ ಮಾಡಿರುವ ಶ್ವೇತಾ ತಿವಾರಿ ಸದಾ ಒಂದಲ್ಲ ಒಂದು ವಿಷಯವಾಗಿ ಮಾಧ್ಯಮಗಳ ಪ್ರಮುಖ ಸುದ್ದಿಯಾಗಿರುತ್ತಾರೆ. ತನ್ನ ಸೌಂದರ್ಯ ಹಾಗೂ […]

Continue Reading