ಗಂಡ ಸತ್ತು ವರ್ಷಾನೂ ಆಗಿಲ್ಲ, ಆಗ್ಲೇ ಇನ್ನೊಬ್ಬನಾ!! ಮಂದಿರ ಬೇಡಿ ಫೋಟೋ ನೋಡಿ ನೆಟ್ಟಿಗರು ಗರಂ

ಸೆಲೆಬ್ರಿಟಿಗಳ ಜೀವನದ ಪ್ರತಿಯೊಂದು ಘಟನೆಯು ಸಹಾ ದೊಡ್ಡ ಸದ್ದು ಹಾಗೂ ಸುದ್ದಿಯನ್ನು ಮಾಡಿ ಬಿಡುತ್ತದೆ. ಆದ್ದರಿಂದಲೇ ಅವರು ಬಹಳ ಎಚ್ಚರಿಕೆಯನ್ನು ಹಾಗೂ ಜಾಗರೂಕತೆಯನ್ನು ವಹಿಸುವುದು ಅಗತ್ಯವಾಗಿರುತ್ತದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳ ವಿಷಯ ಬಂದಾಗ ಅವರ ಬಿಂದಾಸ್ ಬದುಕು ಕಂಡ ಜನರು ಸಹಜವಾಗಿಯೇ ಅವರ ಬ್ರೇಕಪ್ ಗಳು, ಬೋಲ್ಡ್ ನಡವಳಿಕೆಯನ್ನು ಟೀಕೆ ಮಾಡುತ್ತಾರೆ. ಆದರೆ ಅಭಿಮಾನಿಗಳು ಮಾತ್ರ ತಮ್ಮ ಅಭಿಮಾನ ಸೆಲೆಬ್ರಿಟಿಗಳು ಏನೇ ಮಾಡಿದರೂ ಮೆಚ್ಚುಗೆ ಸಹಾ ನೀಡುವುದು ಸಾಮಾನ್ಯವೇ ಆಗಿರುತ್ತದೆ. ಬಾಲಿವುಡ್ ನ ಬೋಲ್ಡ್ ನಟಿ ಹಾಗೂ […]

Continue Reading