ಸ್ಟಾರ್ ನಟಿಯರಿಗೆ ಶಾಕ್ : 2 ಕೋಟಿ ಅಭಿಮಾನಿಗಳಿಗೆ ಐ ಲವ್ ಯು ಹೇಳಿದ ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆಯ ವೇಗವು ಕೇವಲ ವೇಗವಾಗಿ ಉಳಿದಿಲ್ಲ, ಅವರ ಜನಪ್ರಿಯತೆಯ ನಾಗಾಲೋಟ ಇದೀಗ ದಕ್ಷಿಣದ ಟಾಪ್ ಹೀರೋಯಿನ್ ಗಳನ್ನು ಸಹಾ ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ದಿನ ಕಳೆದ ಹಾಗೆ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸದ್ಯಕ್ಕೆ ಬಾಲಿವುಡ್ ನಲ್ಲಿ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಅವರು ಸ್ಟೈಲಿಷ್ ಸ್ಟಾರ್ ಅರ್ಜುನ್ ಅವರ ಜೊತೆಗೆ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಈ ವರ್ಷ ಕ್ರಿಸ್ ಮಸ್ ಹಬ್ಬಕ್ಕೆ ತೆರೆಗೆ ಬರಲಿದೆ […]

Continue Reading