ಹಾಸ್ಯದ ಹೆಸರಲ್ಲಿ ನ್ಯಾಯಾಲಯಕ್ಕೆ ಅವಮಾನ: ದಿ ಕಪಿಲ್ ಶರ್ಮಾ ವಿರುದ್ಧ FIR

ಹಿಂದಿ ಕಿರುತೆರೆ ಲೋಕದಲ್ಲಿ ಹಾಸ್ಯ ಶೋಗಳು ಬಹಳಷ್ಟು ಪ್ರಸಾರವಾಗುತ್ತದೆ. ಆದರೆ ಇಂತಹ ಶೋಗಳಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡು, ಕಳೆದ ಕೆಲವು ವರ್ಷಗಳಿಂದಲೂ ಜನರನ್ನು ನಗೆಗಡಲಿನಲ್ಲಿ ತೇಲಿಸುತ್ತಾ ಬರುತ್ತಿರುವ ಒಂದು ಶೀ ಎಂದರೆ ಅದು ದಿ ಕಪಿಲ್ ಶರ್ಮ ಶೋ. ಆಗಸ್ಟ್ 21 ರಿಂದ ದಿ ಕಪಿಲ್ ಶರ್ಮ ಶೋ ಹೊಸ ಸೀಸನ್ ಆರಂಭ ಮಾಡಿದೆ.‌ ಕಪಿಲ್ ಶರ್ಮಾ ರಿಯಾಲಿಟಿ ಹಾಸ್ಯ ಶೋ ಮೂಲಕ ಸ್ಪರ್ಧಿಯಾಗಿ ಕಿರುತೆರೆಗೆ ಪ್ರವೇಶ ನೀಡಿ ಅದರಲ್ಲಿ ಗೆದ್ದು ಸುದ್ದಿಯಾದರು. ಕಪಿಲ್ ಶರ್ಮಾ ಕಾಮಿಡಿ […]

Continue Reading