ರಕ್ಷಾ ಬಂಧನ 2021: ರಾಖೀ ಕಟ್ಟಲು ಶುಭ ಮುಹೂರ್ತ ಯಾವುದು? ಏನೆಲ್ಲಾ ಮಾಡಬೇಕು? ಏನು ಮಾಡಬಾರದು??

ಸಹೋದರ ಸಹೋದರಿಯರ ನಡುವಿನ ರಕ್ಷಣೆಯ ಬಂಧವಾಗಿ ಆಚರಿಸುವ ಹಬ್ಬವೇ ರಕ್ಷಾಬಂಧನ. ಸಹೋದರ ಮತ್ತು ಸಹೋದರಿಯರ ನಡುವೆ ಕಂಡುಬರುವ ಪ್ರೀತಿ-ವಾತ್ಸಲ್ಯ, ಅನ್ಯೋನ್ಯತೆ, ಆಪ್ಯಾಯತೆ, ಆರೈಕೆ ಗಳಂತಹ ಅನೇಕ ಭಾವನೆಗಳ ಸಮ್ಮಿಲನವೇ ರಕ್ಷಾಬಂಧನ. ಈ ಶುಭದಿನದಂದು ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿಯನ್ನು ಕಟ್ಟುವ ಮೂಲಕ ತಮ್ಮ ಸಹೋದರರ ದೀರ್ಘಾಯುಷ್ಶ ಕೋರುತ್ತಾ ಅವರಿಗೆ ಸದಾ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಇನ್ನು ಸಹೋದರರು ತಮ್ಮ ಸಹೋದರಿಗೆ ಹಬ್ಬದ ಉಡುಗೊರೆಯನ್ನು ನೀಡುವ ಜೊತೆಗೆ ಜೀವನಪೂರ್ತಿ ಅವರ ರಕ್ಷಣೆಯನ್ನು ಮಾಡುವ ಭರವಸೆಯನ್ನು ಒದಗಿಸುತ್ತಾರೆ. ಈ […]

Continue Reading

ಎಲ್ ಕೊಲಾಚೋ ಉತ್ಸವ : ಶಿಶುಗಳನ್ನು ರಸ್ತೆ ಮಧ್ಯೆದಲ್ಲಿ ಮಲಗಿಸಿ ಆಚರಿಸುವರು 400 ವರ್ಷ ಹಳೆಯ ಸಂಪ್ರದಾಯ.

ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಹಾಗೂ ಆಚರಣೆಗಳು ಅಸ್ತಿತ್ವದಲ್ಲಿದ್ದು, ಅವುಗಳಲ್ಲಿ ಕೆಲವು ಬಹಳ ಪುರಾತನ ಆಚರಣೆಗಳು ಎನಿಸಿಕೊಂಡಿದ್ದು, ಅವುಗಳನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿವೆ ಕೂಡಾ. ಕೆಲವು ಆಚರಣೆಗಳ ಆರಂಭ ಯಾವಾಗ ಆಯಿತು?? ಈ ಆಚರಣೆಗಳ ಪ್ರಾರಂಭದ ಹಿನ್ನಲೆ ಏನು? ಅದರ ಉದ್ದೇಶವೇನು? ಎನ್ನುವುದು ಸಹಾ ಅನೇಕರಿಗೆ ತಿಳಿದೇ ಇಲ್ಲ ಎನ್ನುವುದು ವಾಸ್ತವ. ಯಾವುದಾದರೂ ಮನೆಗಳಲ್ಲಿ ಶಿಶುವಿನ ಆಗಮನ, ಮಗುವಿನ ಆಟಿಕೆಗಳ ಸದ್ದು, ಮಗುವಿನ ನಗುವಿನ ಜೊತೆಗೆ ಕೆಲವು ಸಂಪ್ರದಾಯಗಳನ್ನು ಸಹಾ ಕುಟುಂಬದಲ್ಲಿ ಆಚರಿಸಲಾಗುತ್ತದೆ. ಹೀಗೆ […]

Continue Reading