ಹೊಸ ಡೈಲಾಗ್ ಮೂಲಕ ಹಳೇ ಹೆಂಡ್ತೀನಾ ಟಾರ್ಗೆಟ್ ಮಾಡಿದ್ರಾ ನಾಗಚೈತನ್ಯ??

ಟಾಲಿವುಡ್ ನ ಯುವ ಸ್ಟಾರ್ ನಟ ನಾಗಚೈತನ್ಯ ಹೊಸ ಹೊಸ ಸಿನಿಮಾ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿ ಒಂದು ಅವರು ಪ್ರಸ್ತುತ ತೊಡಗಿಕೊಂಡಿರುವ ಸಿನಿಮಾ ‘ಥ್ಯಾಂಕ್ಯು’. ಈ ಸಿನಿಮಾವನ್ನು ಅಕ್ಕಿನೇನಿ ಕುಟುಂಬಕ್ಕೆ ಮನಂ ನಂತಹ ಒಂದು ಅದ್ಭುತ ಸಿನಿಮಾವನ್ನು ನೀಡಿದ ನಿರ್ದೇಶಕ ವಿಕ್ರಮ್ ಕುಮಾರ್ ಅವರು ನಿರ್ದೇಶನ ಮಾಡುತ್ತಿರುವುದರಿಂದ, ಸಹಜವಾಗಿಯೇ ಅಭಿಮಾನಿಗಳಲ್ಲಿ ಹಾಗೂ ಸಿನಿ ಪ್ರೇಮಿಗಳಲ್ಲಿ ಒಂದು ಕುತೂಹಲ ಮೂಡಿದೆ. ಇನ್ನು ಥ್ಯಾಂಕ್ಯು ಸಿನಿಮಾ ಮೇಕರ್ಸ್ ತಮ್ಮ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಟೀಸರ್ ನಲ್ಲಿ […]

Continue Reading