ನಟಿ,ಡಾನ್ಸರ್ ನೋರಾ ಫತೇಹಿ ಇಂತಹ ನಿರ್ಧಾರ ಮಾಡಿದ್ದೇಕೆ? ಅಭಿಮಾನಿಗಳು ಶಾಕ್! ಉತ್ತರ ನೀಡದ ನಟಿ
60 Viewsಭಾರತೀಯ ಸಿನಿಮಾಗಳು ಯಾವುದೇ ಭಾಷೆಯದ್ದೇ ಆಗಿರಲಿ, ಅದರಲ್ಲಿ ವಿಶೇಷವಾದ ಹಾಡುಗಳಿಗೆ ಹಿಂದಿನಿಂದಲೂ ಸಹಾ ಬಹಳ ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಈ ವಿಶೇಷ ಹಾಡುಗಳು ಐಟಂ ಸಾಂಗ್ ಗಳೆಂದೇ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕೆಲವು ಸಿನಿಮಾಗಳಲ್ಲಿ ಐಟಂ ಹಾಡುಗಳು ದೊಡ್ಡ ಸದ್ದನ್ನು ಮಾಡಿರುವ ಸಾಕಷ್ಟು ಉದಾಹರಣೆಗಳು ಇವೆ. ಪ್ರಸ್ತುತ ಸೂಪರ್ ಹಿಟ್ ಎನಿಸಿರುವ ಪುಷ್ಪ ಸಿನಿಮಾದಲ್ಲಿನ ನಟಿ ಸಮಂತಾ ಹೆಜ್ಜೆ ಹಾಕಿರುವ ಐಟಂ ಹಾಡು ಮಾಡಿರುವ ಮ್ಯಾಜಿಕ್ ಅದಕ್ಕೊಂದು ಉದಾಹರಣೆ ಎನ್ನಬಹುದು. ಇನ್ನು ಕೆಲವು ನಟಿಯರು ಇಂತಹ ಹಾಡುಗಳಿಂದಲೇ […]
Continue Reading