ನಾಗಾರ್ಜುನ ಜನ್ಮದಿನದ ಸಂಭ್ರಮದಲ್ಲಿ ಸಮಂತ ಮಿಸ್ಸಿಂಗ್: ಸಮಂತ ಎಲ್ಲಿ? ಅಭಿಮಾನಿಗಳ ಪ್ರಶ್ನೆ

ಟಾಲಿವುಡ್ ನ ಜನಪ್ರಿಯ ತಾರಾ ದಂಪತಿಯಾದ ನಾಗ ಚೈತನ್ಯ ಮತ್ತು ಸಮಂತಾ ನಡುವಿನ ವೈವಾಹಿಕ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎನ್ನುವ ಸುದ್ದಿಗಳು ಈಗಾಗಲೇ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿರುವಾಗಲೇ ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ನಡೆದು ಸಿಕ್ಕಾಪಟ್ಟೆ ಸದ್ದು ಸುದ್ದಿ ಮಾಡಿದೆ. ಹೌದು ಟಾಲಿವುಡ್ ನ ಹಿರಿಯ ನಟ ನಾಗಾರ್ಜುನ ಅಕ್ಕಿನೇನಿ ಅವರು ಇತ್ತೀಚೆಗಷ್ಟೇ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಹೊರಗೆ ಕೊರೊನಾ ಕಾರಣದಿಂದಾಗಿ ನಾಗಾರ್ಜುನ ಅವರು ಮನೆಯಲ್ಲೇ ಸರಳವಾಗಿ ಕುಟುಂಬದ ಸದಸ್ಯರ ಜೊತೆಗೆ ತಮ್ಮ ಜಬ್ಮದಿನವನ್ನು ಆಚರಣೆ […]

Continue Reading