ಹೊಸ ಲುಕ್ ನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ನಾಗಿಣಿ 2 ಖ್ಯಾತಿಯ ನಮ್ರತಾ ಗೌಡ ಸ್ಟನ್ನಿಂಗ್ ಫೋಟೋ ಗಳು

ಕನ್ನಡ ಕಿರುತೆರೆಯ ನಟಿ ನಮ್ರತಾ ಗೌಡ ಅವರಿಗೆ ಪ್ರತ್ಯೇಕ ಪರಿಚಯದ ಅಗತ್ಯ ಖಂಡಿತ ಇಲ್ಲ. ಬಾಲನಟಿಯಾಗಿ ಕಿರುತೆರೆಯನ್ನು ಪ್ರವೇಶಿಸಿದ ನಟಿ ನಮ್ರತಾ ಅವರು ಇಂದು ಕಿರುತೆರೆಯ ಸ್ಟಾರ್ ನಟಿಯಾಗಿದ್ದಾರೆ. ಕನ್ನಡ ಕಿರುತೆರೆಯ ಚಿರಪರಿಚಿತ ಮುಖವಾಗಿದ್ದಾರೆ ನಟಿ ನಮ್ರತಾ ಗೌಡ. ಕನ್ನಡ ಮನರಂಜನೆಯ ಲೋಕದ ಗ್ಲಾಮರ್ ನಟಿಯರಲ್ಲಿ ಒಬ್ಬರಾಗಿರುವ ನಟಿ ನಮ್ರತಾ ಗೌಡ ಅವರ ಫ್ಯಾಷನ್ ಹಾಗೂ ಅವರ ವಿಶೇಷ ಸ್ಟೈಲ್ ಗಳಿಗೆ ಸಾಕ್ಷಿಯಾಗಿದೆ ಅವರ ವೈವಿದ್ಯಮಯ ಫೋಟೋ ಶೂಟ್ ನ ಫೋಟೋಗಳು. ಇದರಲ್ಲಿ ನಟಿಯ ಅಂದ ನೋಡಿ […]

Continue Reading

ಬಂದೇ ಬಿಡ್ತಾ ಆ ಘಳಿಗೆ? ರಕ್ಷಿತ್ ಶೆಟ್ಟಿ ಸಿನಿಮಾ ಮೂಲಕ ರಮ್ಯಾ ಕಮ್ ಬ್ಯಾಕ್??

ಸ್ಯಾಂಡಲ್ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯ ಅವರು ಪ್ರಸ್ತುತ ಸಕ್ರಿಯ ರಾಜಕಾರಣ ಮತ್ತು ಸಿನಿಮಾ ಎರಡರಿಂದಲೂ ಸಹಾ ಅಂತರವನ್ನು ಕಾಯ್ದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟಿ ಆಗಾಗ ಸಿನಿಮಾ ಗಳ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಕೆಲವೊಂದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುವ ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ, ಅಭಿಪ್ರಾಯವನ್ನು ಸಹಾ ಹಂಚಿಕೊಳ್ಳುತ್ತಾರೆ. ಇದಲ್ಲದೇ ಆಗಾಗ ನಟಿ ರಮ್ಯ ಅವರು ಸ್ಯಾಂಡಲ್ವುಡ್ ಗೆ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಸಹಾ ಆಗಾಗ ಸದ್ದು ಮಾಡುತ್ತವೆ. ಆದರೆ ನಟಿ […]

Continue Reading

ನಾಗಕನ್ಯೆಯಾಗಿ ಕನ್ನಡ ಕಿರುತೆರೆಗೆ ರೀಎಂಟ್ರಿ ನೀಡಲು ಸಜ್ಜಾದ ಗಟ್ಟಿಮೇಳ ಆರತಿ ಖ್ಯಾತಿಯ ನಟಿ ಅಶ್ವಿನಿ!!

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಈ ಹಿಂದೆ ಆರತಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಅಶ್ವಿನಿ ಅವರು ಮನೆ ಮನೆ ಮಾತಾಗಿದ್ದ ನಟಿ. ಗಟ್ಟಿಮೇಳ ಆರಂಭವಾದಾಗಿನಿಂದ ಅಮೂಲ್ಯಳ ಹಿರಿಯಕ್ಕನಾಗಿ, ತಾಯಿಗೆ ತಕ್ಕ ಮಗಳಾಗಿ, ಮೂರು ಜನ ತಂಗಿಯರಿಗೆ ಎರಡನೇ ತಾಯಿಯ ಹಾಗೆ, ಹೆಚ್ಚು ಮಾತನಾಡದೇ ಮೌನದಲ್ಲೇ ತನ್ನ ಭಾವನೆಗಳನ್ನು ಹಂಚಿಕೊಳ್ಳುವ ಹುಡುಗಿಯಾಗಿ ಅಶ್ವಿನಿ ಅವರು ಆರತಿ ಪಾತ್ರಕ್ಕೆ ಜೀವ ತುಂಬುತ್ತಾ ಬಂದಿದ್ದರು. ಗಟ್ಟಿಮೇಳ ಮಾಡುವಾಗಲೇ ಅಶ್ವಿನಿ ಅವರು ತೆಲುಗಿನಲ್ಲಿ ನಾಗಭೈರವಿ ಹೆಸರಿನ ಸೀರಿಯಲ್ ನಲ್ಲಿ ನಾಗಿಣಿ ಪಾತ್ರಕ್ಕೆ […]

Continue Reading

ಸೀರೆಯುಟ್ಟು ಭಲೇ ಭಲೇ ಎನ್ನುವಂತೆ ಬ್ಯಾಸ್ಕೆಟ್ ಬಾಲ್ ಆಡಿದ ಸನ್ನಿ ಲಿಯೋನಿ: ವೀಡಿಯೋ ನೋಡಿ ನಿದ್ದೆಗೆಟ್ಟ ಪಡ್ಡೆಗಳು

ಬಾಲಿವುಡ್ ನಟಿ ಸನ್ನಿ ಲಿಯೋನಿ ಎಂದೊಡನೆ ಪಡ್ಡೆಗಳ ನೋಟ ಹಾಗೂ ಗಮನ ಅತ್ತ ಕಡೆ ಹೊರಳುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸನ್ನಿ ಲಿಯೋನಿ ಹೊಸ ಫೋಟೋಗಳು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ವೈರಲ್ ಆಗುತ್ತಾ, ಲಕ್ಷಗಳ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬರಲಾರಂಭಿಸುತ್ತದೆ. ಸನ್ನಿ ಲಿಯೋನಿ ಯನ್ನು ಅಭಿಮಾನಿಸುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ ಎನ್ನುವುದರಲ್ಲಿ ಖಂಡಿತ ಎರಡು ಮಾತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿಯನ್ನು ಹಿಂಬಾಲಿಸುವವರ ಸಂಖ್ಯೆ ಕೂಡಾ ದೊಡ್ಡದಾಗಿದೆ. ಸದಾ ತನ್ನ ಹಾಟ್ ಹಾಟ್ ಲುಕ್ ನ […]

Continue Reading

ಪವನ್ ಕಲ್ಯಾಣ್ ಫೋಟೋ ವೈರಲ್:ಕಣ್ಣಿಗೆ ಹಬ್ಬವೆಂದು ಅಭಿಮಾನಿಗಳ ಸಂಭ್ರಮ, ಈ ಫೋಟೋದಲ್ಲಿ ಅಂತದ್ದೇನಿದೆ??

ಯಶಸ್ಸು ಹಾಗೂ ವಿಫಲತೆಗಳ ಗೋಜಿಗೆ ಬೀಳದಂತೆ ತನ್ನದೇ ಆದ ಹಾದಿಯಲ್ಲಿ ಸಾಗುತ್ತಿರುವ ನಟ ಎಂದರೆ ಪವನ್ ಕಲ್ಯಾಣ್. ಎಲ್ಲಾ ನಟರಿಗೆ ಇದ್ದಂತೆ ಇವರಿಗೂ ಸಹಾ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ನಟನ ಹೆಸರು ಕೇಳಿದರೆ ಅವರ ಅಭಿಮಾನಿಗಳಿಗೆ ಖುಷಿ, ಇನ್ನು ಪವನ್ ಕಲ್ಯಾಣ್ ನಟನೆಯ ಸಿನಿಮಾ ಬರುತ್ತಿದೆ ಎಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, ಸಂಭ್ರಮವನ್ನು ಆಚರಿಸಿ ಹಬ್ಬದಂತೆ ಖುಷಿ ಪಡುತ್ತಾರೆ. ತಮ್ಮ ಅಭಿಮಾನ ನಟನ ಬಗ್ಗೆ ಒಂದು ಚಿಕ್ಕ ಸುದ್ದಿಯೇ ಆದರೂ ಅಭಿಮಾನಿಗಳಿಗೆ ಅದನ್ನು ತಿಳಿಯುವ ಆಸಕ್ತಿ […]

Continue Reading

ವೇದಿಕೆ ಮೇಲೆ ಭಾವುಕಳಾಗಿ ಗಳಗಳನೆ ಅತ್ತ ನಟಿ ಸಾಯಿ ಪಲ್ಲವಿ: ಕಾರಣ ತಿಳಿದು ಚಪ್ಪಾಳೆ ತಟ್ಟಿದ ಅಭಿಮಾನಿಗಳು

ದಕ್ಷಿಣ ಸಿನಿರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ನಟಿ ಸಾಯಿ ಪಲ್ಲವಿ ಈಗಾಗಲೇ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿ, ನಟನೆ ಹಾಗೂ ನೃತ್ಯದಲ್ಲಿ ತನಗೆ ತಾನೇ ಸರಿಸಾಟಿ ಎಂಬುದನ್ನು ಹಲವು ಬಾರಿ ಸಾಬೀತು ಮಾಡಿಕೊಂಡಿದ್ದಾರೆ. ಸಾಯಿ ಪಲ್ಲವಿ ಕೈಯಲ್ಲಿ ಹಲವು ಹೊಸ ಸಿನಿಮಾಗಳ ಆಫರ್ ಗಳು ಇವೆ. ಈ ವರ್ಷ ತೆರೆಕಂಡ ನಾಗಚೈತನ್ಯ ನಾಯಕನಾಗಿ ನಟಿಸಿದ್ದ ಲವ್ ಸ್ಟೋರಿ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿದ್ದರು. ಈ ಸಿನಿಮಾದ ಭರ್ಜರಿ ಯಶಸ್ಸು ಸಾಯಿ ಪಲ್ಲವಿ ಅವರಿಗೆ ಹೆಸರನ್ನು […]

Continue Reading

ಅಪ್ಪ ಸ್ಟಾರ್ ಕ್ರಿಕೆಟರ್, ಮಗಳು ಆಗ್ತಾಳಾ ಸ್ಟಾರ್ ಮಾಡೆಲ್?? ಸಚಿನ್ ತೆಂಡೂಲ್ಕರ್ ಮಗಳ ಹೊಸ ಸಾಹಸ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎಂದರೆ ಕ್ರಿಕೆಟ್ ಲೋಕದಲ್ಲಿ ದೊಡ್ಡ ಹೆಸರು. ಅಭಿಮಾನಿಗಳು ಅವರನ್ನು ಕ್ರಿಕೆಟ್ ದೇವರು ಎಂತಲೇ ಕರೆಯುತ್ತಾರೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಸ್ಟಾರ್ ಕ್ರಿಕೆಟಿಗ ಸಚಿನ್ ಅವರ ಪುತ್ರಿ ಯಾವುದೇ ಸಿನಿಮಾ ನಟಿ ಅಥವಾ ಮಾಡೆಲ್ ಗಿಂತ ಕಡಿಮೆಯೇನಿಲ್ಲ ಎನ್ನುವಷ್ಟು ಅಂದಗಾತಿ. ಸೋಷಿಯಲ್ ಮೀಡಿಯಾಗಳಲ್ಲಿ ಆಕೆ ಕೂಡಾ ಯಾವುದೇ ಸೆಲೆಬ್ರಿಟಿ ಗಿಂತ ಕಡಿಮೆ ಏನಿಲ್ಲ ಎನ್ನುವಷ್ಟರ ಮಟ್ಟಿಗೆ ಹಿಂಬಾಲಕರನ್ನು ಹಾಗೂ ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ. ಸಚಿನ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರ ಬಗ್ಗೆ […]

Continue Reading

ಬಹಳಷ್ಟು ಕಾತರರಾಗಿದ್ದ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕಡೆಗೂ ಸಿಕ್ತು ಗುಡ್ ನ್ಯೂಸ್

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಎಂದರೆ ತಿಳಿಯದವರೇ ಇಲ್ಲ. ಕನ್ನಡತಿ ಅನುಷ್ಕಾ ಶೆಟ್ಟಿ ಸಿನಿಮಾಗಳು ಎಂದರೆ ಅಭಿಮಾನಿಗಳಿಗೆ ಹಬ್ಬ. ಅದರಲ್ಲೂ ಅನುಷ್ಕಾ ತಮ್ಮ ಪಾತ್ರಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ನಟಿ ಅನುಷ್ಕಾ ಬಾಹುಬಲಿ ನಂತರ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆದರೆ ಅದೇಕೋ ಎರಡೂ ಸಿನಿಮಾಗಳು ಕೂಡಾ ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆಯುವುದು ಸಾಧ್ಯವಾಗಲಿಲ್ಲ. ಅನುಷ್ಕಾ ಅವರ ಭಾಗಮತಿ ಸ್ವಲ್ಪ ಸದ್ದು ಮಾಡಿದರೂ, ನಿಶ್ಯಬ್ದಂ ಮಾತ್ರ ಸೋತಿತು. ಇದಾದ ನಂತರ ಅನುಷ್ಕಾ ಶೆಟ್ಟಿ ಅವರು […]

Continue Reading

ಹೊಸ ಸಿನಿಮಾಕ್ಕೆ ಸಿದ್ಧತೆ ನಡೆಸಿದ್ದಾರಾ ಮೇಘನಾ ರಾಜ್?? ಜಿಮ್ ಕಡೆ ಮುಖ ಮಾಡಿದ ನಟಿ

ಸ್ಯಾಂಡಲ್ವುಡ್ ನ ನಟಿ ಮೇಘನಾ ರಾಜ್ ಅವರು ಕನ್ನಡ ಸಿನಿ ರಂಗದ ಹಿರಿಯ ಕಲಾವಿದರಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿಯ ಮುದ್ದಿನ ಮಗಳು ಹಾಗೂ ಸರ್ಜಾ ಕುಟುಂಬದ ಸೊಸೆ. ಮೇಘನಾ ಅವರು ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲದೇ ಮಲೆಯಾಳಂ ಸಿನಿ ರಂಗದಲ್ಲಿ ಸಹಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸುಂದರವಾದ ಜೀವನದಲ್ಲಿ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಅವರ ಜೊತೆಗೆ ಸುಖೀ ಜೀವನ ನಡೆಸುತ್ತಿದ್ದ ಅವರಿಗೆ ಚಿರಂಜೀವಿ ಅಗಲಿಕೆ ದೊಡ್ಡ ನೋವನ್ನು ನೀಡಿತ್ತು. ಚಿರು ಅಗಲಿಕೆಯ […]

Continue Reading

ಅಪ್ಪು ಕನಸು ನನಸು ಮಾಡಲು ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಪುನೀತ್ ರಾಜ್‍ಕುಮಾರ್ ಅವರು ಅದೆಷ್ಟೋ ಕನಸುಗಳನ್ನು ಕಂಡಿದ್ದವರು ಆದರೆ ವಿಧಿಯ ಆಟದಲ್ಲಿ ಅವರು ಕಂಡು ಕನಸುಗಳು ನನಸಾಗುವ ಮೊದಲೇ ಅವರು ನಮ್ಮನ್ನು ಅಗಲಿ, ಮರಳಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಈಗ ಪುನೀತ್ ಅವರು ಕಂಡ ಕನಸುಗಳನ್ನು ನನಸು ಮಾಡುವ ಗುರುತರ ಜವಾಬ್ದಾರಿಯು ಅವರ ಧರ್ಮಪತ್ನಿ ಶ್ರೀಮತಿ ಅಶ್ವಿನಿ ಅವರ ಹೆಗಲೇರಿದೆ. ಅಪ್ಪು ಅವರ ಪಿ ಆರ್ ಕೆ ಪ್ರೊಡಕ್ಷನ್ ನ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಅಶ್ವಿನಿ ಅವರು, ಈಗ ಒಂದು ಬಹಳ ಮಹತ್ವಪೂರ್ಣ ಘೋಷಣೆಯನ್ನು ಮಾಡಿದ್ದು, ಅಭಿಮಾನಿಗಳಿಗೆ […]

Continue Reading