ನಾಗಿಣಿ 2 ಅಭಿಮಾನಿಗಳಿಗೆ ಶಾಕ್: ಶೀಘ್ರದಲ್ಲೇ ಮುಗಿಯಲಿದೆ ನಾಗಿಣಿ 2 ಸೀರಿಯಲ್ ??

ಕನ್ನಡ ಕಿರುತೆರೆಯಲ್ಲಿ ಸಾಂಸಾರಿಕ ಧಾರಾವಾಹಿಗಳ ಅಬ್ಬರ ಒಂದು ಕಡೆಯಾದರೆ ಮತ್ತೊಂದು ಕಡೆ ಫ್ಯಾಂಟಸಿ ಕಥಾನಕವನ್ನು ಒಳಗೊಂಡ ನಾಗಿಣಿ 2 ಧಾರಾವಾಹಿ ತನ್ನದೇ ಆದ ವೇಗದಲ್ಲಿ ಮುನ್ನುಗ್ಗುತ್ತಿದ್ದು ಕಿರುತೆರೆಯ ಪ್ರೇಕ್ಷಕರ ಅಪಾರವಾದ ಪ್ರೀತಿಯನ್ನು ಗಳಿಸಿದೆ‌. ಈ ಹಿಂದೆ ನಟಿ ದೀಪಿಕಾ ದಾಸ್ ಅವರು ನಾಗಿಣಿ ಯಾಗಿ ಕಾಣಿಸಿಕೊಂಡಿದ್ದ ನಾಗಿಣಿ 1 ಸೀರಿಯಲ್ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ನಾಗಿಣಿ ಪಾತ್ರಕ್ಕೆ ಜನರ ವಿಶೇಷ ಮನ್ನಣೆ ದೊರೆತಿತ್ತು. ದೀಪಿಕಾ ದಾಸ್ ಅವರು ನಾಗಿಣಿ ಪಾತ್ರದ ಮೂಲಕ ಮನೆ ಮನೆ ಮಾತಾದರು. […]

Continue Reading