ಸ್ಟಾರ್ ನಟರು ಐಶಾರಾಮೀ ಕಾರು ಖರೀದಿಗೆ ಸುದ್ದಿಯಾದ್ರೆ, ಜೂ.ಎನ್ಟಿಆರ್ ಕಾರು ನಂಬರ್ ನಿಂದ ಸುದ್ದಿಯಾಗಿದ್ದಾರೆ

ತೆಲುಗು ಚಿತ್ರರಂಗದ ಸ್ಟಾರ್ ನಟರಲ್ಲಿ ಜೂ.ಎನ್ ಟಿ ಆರ್ ತನ್ನದೇ ಆದ ತಾರಾ ವರ್ಚಸ್ಸನ್ನು ಪಡೆದುಕೊಂಡಿದ್ದಾರೆ. ನಂದಮೂರಿ ವಂಶದ ಕುಡಿ ಎನ್ನುವ ಹೆಗ್ಗಳಿಕೆಯನ್ನು ಕೂಡಾ ಪಡೆದಿರುವ ಅವರ ಅಭಿಮಾನಿಗಳ ಸಂಖ್ಯೆ ಬಗ್ಗೆ ಅಂತು ಹೇಳೋ ಹಾಗೇ ಇಲ್ಲ. ಇನ್ನು ಸೆಲೆಬ್ರಿಟಿಗಳಿಗೆ ಇತ್ತೀಚಿನ ದಿನಗಳಲ್ಲಿ ಕಾರುಗಳನ್ನು ಕೊಳ್ಳುವುದು ಹಾಗೂ ಐಶಾರಾಮೀ ಕಾರುಗಳನ್ನು ತಮ್ಮ ಸಂಗ್ರಹದಲ್ಲಿ ಇರಿಸಿಕೊಳ್ಳುವುದು ಒಂದು ಹವ್ಯಾಸ ಕೂಡಾ ಆಗಿದೆ. ಒಬ್ಬರ ನಂತರ ಮತ್ತೊಬ್ಬರು ಕೋಟಿ ಕೋಟಿ ಬೆಲೆ ಕೊಟ್ಟು ಹೊಸ ಹೊಸ ಕಾರುಗಳನ್ನು ಖರೀದಿ ಮಾಡಿ […]

Continue Reading